ವಾಲಿಬಾಲ್ ಪಂದ್ಯಾಟದ ಪೈನಲ್ ಹಂತದಲ್ಲಿ ಸಂತ ಅಲೋಶಿಯೆಸ್ ಕಾಲೇಜು ತಂಡವನ್ನು ಸೋಲಿಸಿ ನಾರಾಯಣಗುರು ಪದವಿಪೂರ್ವ ಕಾಲೇಜು ಕುದ್ರೋಳಿ ತಂಡ ಚಾಂಪಿಯೆನ್ ಆಗಿ ಹೊರಹೊಮ್ಮಿದೆ. 
ಜಿಲ್ಲೆ

ಮಂಗಳೂರು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ನಾರಾಯಣಗುರು ಕಾಲೇಜು ಕುದ್ರೋಳಿ ಚಾಂಪಿಯೆನ್

ಮಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಮಂಗಳೂರು ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದ ಪೈನಲ್ ಹಂತದಲ್ಲಿ ಸಂತ ಅಲೋಶಿಯೆಸ್ ಕಾಲೇಜು ತಂಡವನ್ನು ಸೋಲಿಸಿ ನಾರಾಯಣಗುರು ಪದವಿಪೂರ್ವ ಕಾಲೇಜು ಕುದ್ರೋಳಿ ತಂಡ ಚಾಂಪಿಯೆನ್ ಆಗಿ ಹೊರಹೊಮ್ಮಿದೆ. ರಾಮಕೃಷ್ಣ ಪದವಿ ಕಾಲೇಜಿನ ಪ್ರಾಮಶುಪಾಲ ಬಾಲಕೃಷ್ಣ ಶೆಟ್ಟಿ ಪ್ರಶಸ್ತಿ ವಿತರಿಸಿದರು. ನಾರಾಯಣಗುರು ಕಾಲೇಜಿನ ಮಾನಸ್ ಬೆಸ್ಟ್ ಹೊಡೆತಗಾರ, ಪುನೀತ್ ಸವ್ಯಸಚಿ ಪ್ರಶಸ್ತಿ ಪಡೆದರು.