ಕುಂದಾಪುರ: ಧ್ವನಿ ಬೆಳಕು ಸಂಯೋಜಕರ ಸಂಟನೆ ಕುಂದಾಪುರ ವಲಯದ ನೂತನ ಅಧ್ಯಕ್ಷರಾಗಿ ಗಂಗೊಳ್ಳಿ ಆಶಾ ಸೌಂಡ್ಸ್ ಆ್ಯಂಡ್ ಲೈಟ್ಸ್‌ನ ವಾಲೀಕ ನಾರಾಯಣ ಖಾರ್ವಿ ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ಸತೀಶ್ ಮುಳ್ಳುಗುಡ್ಡೆ, ಕಾರ್ಯದರ್ಶಿಯಾಗಿ ನರಸಿಂಹ ಖಾರ್ವಿ ಗಂಗೊಳ್ಳಿ, ಕೋಶಾಧಿಕಾರಿಯಾಗಿ ರಾಜ್ ಗೋಪಾಲ ಗಂಗೊಳ್ಳಿ, ಲೆಕ್ಕಪರಿಶೋಧಕರಾಗಿ ಸತೀಶ್ ಪೂಜಾರಿ ಹೇರಿಕುದ್ರು, ಜತೆ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ನೆಲ್ಲಿಕಟ್ಟೆ, ಉಪಾಧ್ಯಕ್ಷರಾಗಿ ವಿಶ್ವನಾಥ ಎನ್.ಅಂಕದಕಟ್ಟೆ, ಭರತ್ ಕುಂದಾಪುರ, ಸಂದೀಪ್ ಬೀಜಾಡಿ, ರಾವೇಂದ್ರ ಅಂಕದಕಟ್ಟೆ, ಉಮೇಶ್ ಕುಂದಾಪುರ, ಅಜಿತ್ ಸಿದ್ದಾಪುರ ಮತ್ತು ಗಂಗಾಧರ ಪೂಜಾರಿ, ಸಂಘಟನಾ ಕಾರ್ಯದರ್ಶಿಗಳಾಗಿ ಕೃಷ್ಣಾನಂದ ಶ್ಯಾನುಭಾಗ್ ಕೋಣಿ, ಗಂಗಾಧರ ಆಚಾರ್ ಹೆವ್ಮಾಡಿ, ಕೃಷ್ಣಮೂರ್ತಿ ಬಾಯರಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಶಂಕರ ಕಂಚುಗಾರ್, ಕ್ರೀಡಾ ಕಾರ್ಯದರ್ಶಿಯಾಗಿ ನಾಗರಾಜ ಕೊಡಪಾಡಿ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಸರದಾರ್ ರಾಮದಾಸ ಕೋಟೇಶ್ವರ ಮತ್ತು ರೋನಿ ಬೆರೆಟ್ಟೋ ಕುಂದಾಪುರ, ವಲಯ ಪ್ರತಿನಿಧಿಗಳಾಗಿ ಸತೀಶ್ ಕುಂದಾಪುರ ಮತ್ತು ಬಿ.ಹಸೈನಾ ಗೋಪಾಡಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಿನೇಶ ಜೋಗಿ ಕೋಟೇಶ್ವರ, ರಾಜು ತಲ್ಲೂರು, ಹೆರಿಯಾ ಕುಂದಾಪುರ, ಗುರುರಾಜ ಆಲೂರು, ರೋಹಿತ್ ಕುವಾರ್ ಕೋಡಿ, ಶಂಕರ ದೇವಾಡಿಗ ಕುಂದಾಪುರ, ವಿ.ರಾಮಕೃಷ್ಣ ಕಾರಂತ ಕುಂದಾಪುರ, ಅಶೋಕ ಬಸ್ರೂರು, ಪ್ರಸನ್ನ ಕುಂದಾಪುರ, ಸುದೀಪ ಶೆಟ್ಟಿ ಕೋಟೇಶ್ವರ, ವಿನೋದ ರೆಬೆರಿಯೋ ತ್ರಾಸಿ ಮತ್ತು ನಾಗರಾಜ ಹಳವಳ್ಳಿ ಆಯ್ಕೆಯಾಗಿದ್ದಾರೆ.