ಚಿನ್ನಾಭರಣ 
ಮೈಸೂರು

7.17 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ನಗರದ ಅಗ್ರಹಾರದ ಮನೆವೊಂದಕ್ಕೆ ಕನ್ನ ಹಾಕಿರುವ ಖದೀಮರು ಅಲ್ಮೆರಾದಲ್ಲಿದ್ದ ಸುವಾರು 7.17 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.
ನಗರದ ಅಗ್ರಹಾರ ನಿವಾಸಿ ಕಾವ್ಯಾ ಅವರ ಮನೆಯಲ್ಲಿ ಕಳತನ ನಡೆದಿದೆ. ಕಾವ್ಯಾ ಅಜ್ಜಿಂುಜತೆಂುಲ್ಲಿ ಹೊರಗೆ ಹೋಗಿದ್ದರು. ಈ ವೇಳೆ ಮನೆಗೆ ಬೀಗ ಹಾಕಿ ಕೀಲಿಯನ್ನು ಮನೆಂು ಬಾಗಿಲ ಬಳಿಇದ್ದ ಶೂ ಒಳಗೆ ಇಟ್ಟಿದ್ದರು.

ಇದನ್ನು ಗಮನಿಸಿರುವವರು ಚಿನ್ನಾಭರಣ ದೋಚಿ ಕೀಲಿಂುನ್ನು ಆದೇ ಜಾಗದಲ್ಲಿ ಇಟ್ಟು ಪರಾರಿಂಾಗಿದ್ದಾನೆ. ಈ ಕುರಿತು ಮನೆ ಮಾಲೀಕರು ದೂರು ನೀಡಿದ್ದು, ಕೃಷ್ಣರಾಜ ಪೊಲೀಸ್ ಠಾಣೆಂುಲ್ಲಿ ಪ್ರಕರಣ ದಾಖಲಾಗಿದೆ.