ಎನ್. ದರ್ಶಿನಿ ಗೌಡ  
ಮೈಸೂರು

ದರ್ಶಿನಿ ಗೌಡಗೆ ಶೇ.94 ಅಂಕ

ಅವಿನಾಶ್ ಜೈನಹಳ್ಳಿ
ಮೈಸೂರು: ನಗರದ ಭಾರತೀಯ ವಿದ್ಯಾ ಭವನ ಶಾಲೆಯ ವಿದ್ಯಾರ್ಥಿನಿ ಎನ್. ದರ್ಶಿನಿ ಗೌಡ ಶೇ.94 ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾಳೆ.
ಸಂಸ್ಕೃತ 120, ಇಂಗ್ಲಿಷ್ 98, ಕನ್ನಡ 100, ಗಣಿತ 84, ವಿಜ್ಞಾನ 89 ಹಾಗೂ ಸಮಾಜ ವಿಜ್ಞಾನದಲ್ಲಿ 100 ಅಂಕ ಗಳಿಸಿದ್ದಾಳೆ. ಈಕೆ ಪಡುವಾರಹಳ್ಳಿ ನಾರಾಯಣ, ಮಂಜುಳಾ ದಂಪತಿಯ ಪುತ್ರಿ.