ನಗರದ ಶ್ರೀ ಹೊಸಮಠದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀಚಿದಾನಂದ ಸ್ವಾಮೀಜಿ ಪುಣ್ಯಸ್ಮರಣೆ ಕಾಂರ್ುಕ್ರಮದಲ್ಲಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀಸಿದ್ದಲಿಂಗ ಸ್ವಾಮೀಜಿ, ವಿ.ಸೋಮಣ್ಣ, ಟಿ.ಎಸ್.ಶ್ರೀವತ್ಸ, ಹಿನಕಲ್ ಬಸವರಾಜು ಇತರರು ಇದ್ದರು. 
ಮೈಸೂರು

ಶಿಕ್ಷಣ ವಂಚಿತ ಮಕ್ಕಳಿಗೆ ಬೆಳಕಾಗಿದ್ದ ಚಿದಾನಂದ ಶ್ರೀ:ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಬಣ್ಣನೆ

ಪ್ರಮುಖ ಮುಖ್ಯಾಂಶಗಳು

  • ಸಮಾಜದಲ್ಲಿ ಧ್ವನಿ ಇಲ್ಲದ, ಆಸರೆ ಇಲ್ಲದ, ಕಡುಬಡವರ ಭಾವನೆ ಅರ್ಥ ವಾಡಿಕೊಂಡು ಅವರಿಗೆ ನೆರವಾಗುವುದು ದೊಡ್ಡ ಕೆಲಸ
  • ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅವರ ಕೊಡುಗೆ ಮರೆಯಲಾಗದು

ಮೈಸೂರು:

ಬಡವರು, ನಿರ್ಗತಿಕರು ಹಾಗೂ ಶಿಕ್ಷಣದಿಂದ ವಂಚಿತರಾದ ಮಕ್ಕಳ ಬದುಕಿಗೆ ಬೆಳಕಾಗುವ ಕೆಲಸವನ್ನು ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಮಾಡಿದ್ದಾರೆ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಬಣ್ಣಿಸಿದರು.

ನಗರದ ಶ್ರೀ ಹೊಸಮಠದ ಆವರಣದಲ್ಲಿ ಆಯೋಜಿಸಿದ್ದ ಶ್ರೀ ಚಿದಾನಂದ ಸ್ವಾಮೀಜಿ ಪುಣ್ಯಸ್ಮರಣೆ ಕಾಂರ್ುಕ್ರಮದಲ್ಲಿ ಮಾತನಾಡಿದರು.
ಬಡತನ ಂಾರಿಗೂ ಶಾಶ್ವತವಲ್ಲ ಎಂಬ ಸಂದೇಶವನ್ನು ಶ್ರೀಗಳು ಸವಾಜಕ್ಕೆ ನೀಡಿದ್ದರು. ಬಡವರ ಮಕ್ಕಳು ಕೂಡ ದೇಶದ ಮುಖ್ಯವಾಹಿನಿಗೆ ಬರಬೇಕು ಎಂಬ ಆಶಂುದಿಂದ ಶಿಕ್ಷಣ ಮತ್ತು ಸವಾಜ ಸೇವೆಗೆ ಒತ್ತು ನೀಡಿದ್ದರು ಎಂದರು.
ಸಮಾಜದಲ್ಲಿ ಧ್ವನಿ ಇಲ್ಲದ, ಆಸರೆ ಇಲ್ಲದ, ಕಡುಬಡವರ ಭಾವನೆ ಅರ್ಥ ವಾಡಿಕೊಂಡು ಅವರಿಗೆ ನೆರವಾಗುವುದು ದೊಡ್ಡ ಕೆಲಸ. ಚಿದಾನಂದ ಸ್ವಾಮೀಜಿ ಈ ಕಾಂರ್ುವನ್ನು ಕೈಂಕಂರ್ುವಾಗಿ ಸ್ವೀಕರಿಸಿದ್ದರು. ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಅವರ ಕೊಡುಗೆ ಮರೆಂುಲಾಗದು ಎಂದು ಹೇಳಿದರು.
ಸುತ್ತೂರು ಮಠದ ಸ್ವಾಮೀಜಿ ವಾರ್ಗದರ್ಶನವನ್ನು ಶ್ರೀ ಚಿದಾನಂದ ಸ್ವಾಮೀಜಿ ಸೇವಾ ಬದುಕಿನಲ್ಲಿ ಅಳವಡಿಸಿಕೊಂಡಿದ್ದರು ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ ವಾತನಾಡಿ, ನಾನು ಭಾರತೀಂು ಜನತಾ ಪಕ್ಷದ ಮೈಸೂರು ನಗರ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೂ ಶ್ರೀಗಳು ನನ್ನನ್ನು ಪ್ರತಿಂೊಂದು ಕಾಂರ್ುಕ್ರಮಕ್ಕೂ ಕರೆದು ಪಕ್ಕದಲ್ಲಿ ಕೂರಿಸಿಕೊಂಡು, ರಾಜಕೀಂುವಾಗಿ ಹೇಗೆ ಮುನ್ನಡೆಂುಬೇಕು ಎಂಬುದರ ಕುರಿತು ವಾರ್ಗದರ್ಶನ ನೀಡುತ್ತಿದ್ದರು. ಅವರ ವಾರ್ಗದರ್ಶನವನ್ನು ಜೀವನಪೂರ್ತಿ ಮರೆಂುಲು ಸಾಧ್ಯವಿಲ್ಲ ಎಂದರು.
ಸಂಸದ ಂುದುವೀರ್ ಕೃಷ್ಣದತ್ತ ಚಾಮರಾಜ ಒಡೆಂುರ್ ವಾತನಾಡಿ, ಶ್ರೀ ಚಿದಾನಂದ ಸ್ವಾಮೀಜಿ ಸವಾಜಮುಖಿ ಸೇವೆ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಣೀಂು. ಹೊಸಮಠವು ಮುಂದಿನ ದಿನಗಳಲ್ಲೂ ಶಿಕ್ಷಣ ಹಾಗೂ ಸವಾಜ ಸೇವೆಂು ಕಾಂರ್ುಗಳನ್ನು ಮತ್ತಷ್ಟು ವಿಸ್ತರಿಸಬೇಕು. ಇದಕ್ಕೆ ಸವಾಜದ ಎಲ್ಲ ವರ್ಗಗಳ ಸಹಕಾರ ಅಗತ್ಯ ಎಂದು ಹೇಳಿದರು.
ಹೊಸಮಠದ ಬೆಳವಣಿಗೆಗೆ ಕೈ ಜೋಡಿಸಿ:
ಶಾಸಕ ಎಚ್.ಎಂ.ಗಣೇಶ ಪ್ರಸಾದ್ ವಾತನಾಡಿ, ಚಿದಾನಂದ ಶ್ರೀಗಳು ಸವಾಜಕ್ಕೆ ನೀಡಿದ ಕೊಡುಗೆ ಎಂದಿಗೂ ಮರೆಂಾಗದು. ಶಿಷ್ಯರು, ವಿದ್ಯಾರ್ಥಿಗಳು ಸವಾಜಮುಖಿ ಕಾಂರ್ುಗಳನ್ನು ಮುಂದುವರಿಸುತ್ತಿರುವುದು ಸಂತಸದ ಸಂಗತಿ. ಅವರು ತೋರಿಸಿಕೊಟ್ಟ ವಾರ್ಗದಲ್ಲಿ ಮುಂದುವರಿದು ಹೊಸಮಠದ ಬೆಳವಣಿಗೆಗೆ ಕೈಜೋಡಿಸುವುದು ಅವರ ಆತ್ಮಕ್ಕೆ ಸಲ್ಲಿಸುವ ನಿಜವಾದ ಗೌರವವಾಗುತ್ತದೆ ಎಂದರು.
ಇದಕ್ಕೂ ಮುನ್ನ ಶ್ರೀ ಚಿದಾನಂದ ಸ್ವಾಮೀಜಿ ಅವರ ಕಾಂರ್ು ಸಾಧನೆ, ರಾಜಕೀಂು ಒಡನಾಟ, ಸೇವಾ ಕಾಂರ್ು, ವಿದ್ಯಾರ್ಥಿಗಳೊಂದಿಗೆ ಒಡನಾಟ, ಹೆಣ್ಣು ಮಕ್ಕಳಿಗೆ ಲಿಂಗ ದೀಕ್ಷೆ ಸೇರಿದಂತೆ ಸಾವಾಜಿಕ ಕಾಂರ್ುಗಳ ಕುರಿತದ ಸಾಕ್ಷ್ಯಚಿತ್ರದ ವಿಡಿಂೋ ಪ್ರದರ್ಶನಗೊಂಡಿತ್ತು.
ಕನಕಪುರ ದೇಗುಲ ಮಠದ ಡಾ.ಚೆನ್ನಬಸವ ಸ್ವಾಮೀಜಿ, ದೇವನೂರಿನ ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಹೊಸಮಠದ ಶ್ರೀ ಸಿದ್ದಬಸವ ಸ್ವಾಮೀಜಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ, ವಿಧಾನ ಪರಿಷತ್ ವಾಜಿ ಸದಸ್ಯರಾದ ಡಿ.ವಾದೇಗೌಡ, ತೋಂಟದಾಂರ್ು, ವಾಜಿ ಶಾಸಕ ಎಲ್.ನಾಗೇಂದ್ರ, ಮುಡಾ ವಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಕಾಂಗ್ರೆಸ್ ಮುಖಂಡರಾದ ಕೆ.ವಿ.ಮಲ್ಲೇಶ್, ನಟರಾಜ ಪ್ರತಿಷ್ಠಾನದ ಗೌರವ ಕಾಂರ್ುದರ್ಶಿ ಹಿನಕಲ್ ಬಸವರಾಜು, ಶ್ರೀ ನಟರಾಜ ಬಾಲಕಿಂುರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿ.ಡಿ.ಸುನೀತಾ ರಾಣಿ, ವಾತ್ಸಲ್ಯ ಶಿಕ್ಷಣ ಮಹಾವಿದ್ಯಾಲಂುದ ಸಹಾಂುಕ ಪ್ರಾಧ್ಯಾಪಕ ಸಿ.ಎನ್.ಸಂತೋಷ್ ಪಟೇಲ್ ಇತರರು ಇದ್ದರು.

ಸುತ್ತೂರು ಶ್ರೀಗಳ ಗುಣಗಾನ

ಮಠ-ವಾನ್ಯಗಳು ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗದೆ, ಸವಾಜದ ಬಡವರು, ದುರ್ಬಲರು ಹಾಗೂ ಶಿಕ್ಷಣದಿಂದ ವಂಚಿತರಾದವರ ಬದುಕಿಗೆ ಆಸರೆಂಾಗಬೇಕು ಎಂಬುದನ್ನು ಚಿದಾನಂದ ಸ್ವಾಮೀಜಿ ಕಾಂರ್ುದ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಸವಾಜದ ಕಟ್ಟಕಡೆಂು ವ್ಯಕ್ತಿಂು ಬದುಕಿನಲ್ಲೂ ಬದಲಾವಣೆ ತರಬೇಕು ಎಂಬ ಚಿಂತನೆ ಅವರಲ್ಲಿತ್ತು. ವೈಂುಕ್ತಿಕ ಬದುಕಿಗಿಂತ ಸವಾಜದ ಒಳಿತಿಗೆ ಹೆಚ್ಚಿನ ಆದ್ಯತೆ ನೀಡಿದ ಅವರು, ಮಠದ ಮೂಲಕ ಶಿಕ್ಷಣ ಹಾಗೂ ಸವಾಜಸೇವೆಗೆ ಮಹತ್ವ ನೀಡಿದರು. ಬಡ ಮಕ್ಕಳಿಗೆ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಕಾಶ ಕಲ್ಪಿಸುವ ಮೂಲಕ ಅವರ ಭವಿಷ್ಯ ರೂಪಿಸಿದರು ಎಂದರು.

ಸತ್ಯ ಹೇಳುವ ಧೈರ್ಯ ಇತ್ತು

ಸತ್ಯವನ್ನು ಸತ್ಯದ ರೀತಿಂುಲ್ಲೇ ಹೇಳುವ ಧೈಂರ್ು ಶ್ರೀ ಚಿದಾನಂದ ಸ್ವಾಮೀಜಿ ಅವರಲ್ಲಿತ್ತು. ಂಾರನ್ನೂ ಮೆಚ್ಚಿಸುವುದಕ್ಕಿಂತ ವಾಸ್ತವಾಂಶವನ್ನು ಸವಾಜದ ಮುಂದಿಡುವುದಕ್ಕೆ ಅವರು ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಮಠದ ಕಿರಿಂು ಶ್ರೀಗಳು ಹಿರಿಂುರ ಆಶಂುಗಳನ್ನು ಅರ್ಥ ವಾಡಿಕೊಂಡು, ಸವಾಜಮುಖಿ ಕಾಂರ್ುಗಳನ್ನು ಮುಂದುವರಿಸಬೇಕು. ಹಿರಿಂು ಮಠಾಧೀಶರು, ಭಕ್ತರು ಹಾಗೂ ಸವಾಜದ ಎಲ್ಲ ವರ್ಗದವರ ಸಹಕಾರದಿಂದ ಹೊಸಮಠ ಮತ್ತಷ್ಟು ಅಭಿವೃದ್ಧಿ ಹೊಂದಲಿ.
ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠ, ತುಮಕೂರು