ಕಂಪಲಾಪುರ: ಗ್ರಾಮದ ಕಂಬಿ ಬೋರೆ ಅರಣ್ಯ ವಲಯದ ಒದ್ಲಿ ಆಂಜನೇಯ ಸ್ವಾಮಿ ಗುಡಿಯಲ್ಲಿದ್ದ ವಿಗ್ರಹವನ್ನು ದುಷ್ಕರ್ಮಿಗಳು ಇತ್ತೀಚೆಗೆ ಕಳವು ಮಾಡಿದ್ದಾರೆ. 
ಮೈಸೂರು

ಆಂಜನೇಯ ಮೂರ್ತಿ ಕಳವು

ನಾಗೇಶ ಎಸ್

ಕಂಪಲಾಪುರ: ಗ್ರಾಮದ ಕಂಬಿ ಬೋರೆ ಅರಣ್ಯ ವಲಯದ ಒದ್ಲಿ ಆಂಜನೇಯ ಸ್ವಾಮಿ ಗುಡಿಯಲ್ಲಿದ್ದ ವಿಗ್ರಹವನ್ನು ದುಷ್ಕರ್ಮಿಗಳು ಇತ್ತೀಚೆಗೆ ಕಳವು ಮಾಡಿದ್ದಾರೆ. ವಾಯುವಿಹಾರಿಗಳು ಎಂದಿನಂತೆ ಗುಡಿ ಬಳಿಗೆ ತೆರಳಿ ದೇವರಿಗೆ ನಮಸ್ಕರಿಸಲು ಮುಂದಾಗಿದ್ದಾರೆ. ಈ ವೇಳೆ ಗುಡಿಯಲ್ಲಿದ್ದ ಆಂಜನೇಯ ಸ್ವಾಮಿ ಮೂರ್ತಿ ಕಳುವಾಗಿರುವುದು ಗೊತ್ತಾಗಿದೆ.