ಹುಬ್ಬಳ್ಳಿ: ಇಲ್ಲಿಯ ನವನಗರದ ಚಿಕೇನಕೊಪ್ಪ ಶ್ರೀ ಚೆನ್ನವೀರ ಶರಣರ ಅಂಧರ ಕಲ್ಯಾಣಾಶ್ರಮದಲ್ಲಿ ಸಂಗೀತ ನಾಟ್ಯ ಕಲಾ ಸಂಗಮ ವೇದಿಕೆ ಆಶ್ರಯದಲ್ಲಿ ಚನ್ನವಿರ ಶರಣರ ಮಹಿಳಾ ವೇದಿಕೆ ಸಹಯೋಗದೊಂದಿಗೆ ನ. 17ರಂದು ಸಂಜೆ 5.30ಕ್ಕೆ ಕಾರ್ತಿಕೋತ್ಸವ, ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಬಳಗಾನೂರು ಸುಕ್ಷೇತ್ರದ ಶ್ರೀ ಶಿವಶಾಂತವೀರ ಶರಣರು ಸಾನ್ನಿಧ್ಯ ವಹಿಸುವರು. ಜಿ. ಸುರಭಿ ಸುರೇಶ ಸಂಗೀತ ಸೇವೆ ನೀಡುವರು.