ಜಿಲ್ಲೆ

ಮುನಿಶ್ರೀ ವಿಹಾರ

ಯುಗಲ ದಿಗಂಬರ ಮುನಿಗಳಾದ ಮುನಿಶ್ರೀ ಅಮೋಘಕೀರ್ತಿ ಮಹಾರಾಜರು ಮತ್ತು ಮುನಿಶ್ರೀ ಅಮರಕೀರ್ತಿ ಮಹಾರಾಜರು ಶನಿವಾರದಂದು ಸೋಂದಾದಿಂದ ಹುಬ್ಬಳ್ಳಿಯ ಕಡೆಗೆ ವಿಹಾರ ಆರಂಭಿಸಿದರು. ಹುಬ್ಬಳ್ಳಿ ಜೈನ ಸಮಾಜ ಆಯೋಜಿಸಿರುವ ಭಗವಾನ್ ಶ್ರೀ ಮಹಾವೀರ ಜಯಂತಿ

ಮಹೋತ್ಸವ ಕಾರ್ಯಕ್ರಮಗಳ ಸಾನಿಧ್ಯವನ್ನು ಮುನಿದ್ವಯರು ವಹಿಸುವರು. ಹುಬ್ಬಳ್ಳಿ ಜೈನ ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ, ಶಾಂತಿನಾಥ ಹೋತಪೇಟಿ, ಬ್ರಹ್ಮಕುಮಾರ ಬೀಳಗಿ, ವಿಮಲ ತಾಳಿಕೋಟಿ, ಆರ್.ಟಿ. ತವನಪ್ಪನವರ ಹಾಜರಿದ್ದರು.