ಜಮಖಂಡಿ:ನಗರಸಭೆಯಿಂದ ಸ್ವಚ್ಛ ಭಾರತ ಮಿಷನ್ (ಎಸ್ಬಿಎಂ&2.0) ಸಾಮರ್ಥ್ಯ ಅಭಿವೃದ್ಧಿ ಅಡಿಯಲ್ಲಿ ಸ್ವಚ್ಛ ಸರ್ವೇಣೆಯಲ್ಲಿ ಉತ್ತಮ ಸಾಧನೆ ಮಾಡಿದ ಚಂಡಿಡ, ಜೈಪುರ ನಗರಗಳಿಗೆ ನಗರಸಭೆ ಸದಸ್ಯರು ಅಧ್ಯಯನ ಪ್ರವಾಸಕ್ಕೆ ತೆರಳಿದರು.ನಗರಸಭೆ ಅಧ್ಯ ಈಶ್ವರ ವಾಳೆನ್ನವರ, ಉಪಾಧ್ಯೆ ರೇಖಾ ಕಾಂಬಳೆ, ಆಯುಕ್ತ ಜ್ಯೋತಿ ಗಿರೀಶ, ಸದಸ್ಯರಾದ ದಾನೇಶ ಘಾಟಗೆ, ಕಿರಣ ಪಿಸಾಳ, ಪರಮಾನಂದ ಗವರೋಜಿ, ರಿಯಾಜ ತೇಲಸಂಗ, ಮುಬಾರಕ ಅಪರಾದ, ಸುನೀಲ ಶಿಂಧೆ, ಪಾತೀಮಾ ಜಮಾದಾರ, ಕುಶಾಲ ವಾಗ್ಮೋರೆ, ರಾಜು ಸನದಿ, ಪ್ರಶಾಂತ ಚರಕಿ, ಪ್ರಕಾಶ ಹಂಗರಗಿ, ಶ್ರೀಧರ ಕನ್ನೂರ, ದಶರಥ ಒಗ್ಗನ್ನವರ ಸೇರಿ ಇತರ ಸದಸ್ಯರು ಹಾಗೂ ಸಿಬ್ಬಂದಿ ಪ್ರವಾಸಕ್ಕೆ ತೆರಳಿದರು.
ಜಮಖಂಡಿ ನಗರಸಭೆ ಸದಸ್ಯರು ಚಂಡಿಡ, ಜೈಪುರ ನಗರಗಳಿಗೆ ಅಧ್ಯಯನ ಪ್ರವಾಸಕ್ಕೆ ತೆರಳಿದರು.