ಜಿಲ್ಲೆ

'ಮುಮುಕ್ಷುಗಳಿಗೆ ಶ್ರೀ ಶಂಕರರ ಕಿವಿಮಾತುಗಳು' ಕೃತಿ ಬಿಡುಗಡೆ

ಬೆಂಗಳೂರು: ಸಾಕಮ್ಮ ಗಾರ್ಡನ್ಸ್​ನ ವೇದಾಂತ ನಿಲಯದಲ್ಲಿ ವಿದ್ವಾನ್​ ಡಾ.ಕೆ.ಜಿ.ಸುಬ್ರಾಯ ಶರ್ಮ ರಚನೆಯ 'ಮುಮುಕ್ಷುಗಳಿಗೆ ಶ್ರೀ ಶಂಕರರ ಕಿವಿಮಾತುಗಳು' ಕೃತಿಯನ್ನು ಭಾನುವಾರ ವಿದ್ವಾನ್​ ಎನ್​.ಎಲ್​.ಶ್ರೀಪಾದ ಲೋಕರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ವಿದ್ವಾನ್​ ಎನ್​.ಸತ್ಯಪ್ರಕಾಶ್​ ಶರ್ಮಾ, ಡಾ.ಕೆ.ಜಿ.ಶರ್ಮ ದಂಪತಿ, ಬಿ.ಬಾಬು, ಡಾ.ರಾಮಚಂದ್ರ ಮೂರ್ತಿ ಇದ್ದರು. ಇದು ಡಾ.ಕೆ.ಜಿ.ಸುಬ್ರಾಯ ಶರ್ಮ ಅವರ 167ನೇ ಕನ್ನಡ ಗ್ರಂಥವಾಗಿದೆ.