ಜಿಲ್ಲೆ

ಭಕ್ತಿ ಗೀತೆ - ಲಲಿತಾ ಸಹಸ್ರನಾಮ

ಎ. ಆರ್. ರಘುರಾಮ

ಮೂಗೂರು:  ಗ್ರಾಮದ ಗೌರಿ ದೇಗುಲದಲ್ಲಿ ಗುರುವಾರ ಶ್ರೀ ಸ್ವರ್ಣಗೌರಿ ಭಕ್ತ ಮಂಡಳಿ ಹಮ್ಮಿಕೊಂಡಿದ್ದ ಅಮ್ಮನವರ 75ನೇ ವಾರ್ಷಿಕೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಳ್ಳೇಗಾಲದ ಅಕ್ಕನ ಬಳಗದ ಸದಸ್ಯರು ಭಕ್ತಿ ಗೀತೆ ಮತ್ತು ಲಲಿತಾ ಸಹಸ್ರನಾಮ ಹಾಡಿದರು. ಗೀತಾ ಶಿವಾನಂದ , ಪ್ರಮೀಳಾ ನಂಜಪ್ಪ, ಗೀತಾ ಮಂಜುನಾಥ, ಸ್ಮಿತಾ, ನಂದಿನಿ, ಜಗದಾಂಬಾ, ನಾಗಮಣಿ, ರಾಜೇಶ್ವರಿ, ಅರುಣಾ, ಅನುಪಮಾ ಇತರರು ಇದ್ದರು.