ಜಿಲ್ಲೆ

ನಾಗೇಶ್‌ಗೆ ಪಿಎಚ್.ಡಿ

Chitradurga

ಮೊಳಕಾಲ್ಮೂರು: ತಾಲೂಕಿನ ತುಮಕೂರ‌್ಲಹಳ್ಳಿಯ ಎಂ.ನಾಗೇಶ್, ಅವರು ಸಾಮಾಜಿಕ ಕಾರ್ಯ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಮೈಸೂರು ವಿವಿ ಪಿಎಚ್‌ಡಿ ನೀಡಿದೆ.