ಮೊಳಕಾಲ್ಮೂರು: ತಾಲೂಕು ರಾಯಾಪುರ ಸಮೀಪದ ಸುಡುಗಾಡು ಸಿದ್ದರ ವಠಾರದಲ್ಲಿ ಹಮ್ಮಿಕೊಂಡಿದ್ದ ಬಸವ ಜಯಂತಿಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ ಇತರರು ಬಸವಣ್ಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು..ಜಿಪಂ ಸದಸ್ಯ ಡಾ.ಯೋಗೇಶ್ ಬಾಬು, ಪಟೇಲ್ ಜಿ.ಪಾಪನಾಯಕ, ಸುಮಲತಾ, ವೈ.ಡಿ.ಬಸವರಾಜ್, ಜಿ.ಪಿ.ಸುರೇಶ್ ಇದ್ದರು.