ಮೊಳಕಾಲ್ಮೂರು: ತಾಲೂಕಿನ 7 ಕೇಂದ್ರಗಳಲ್ಲಿ 2010 ವಿದ್ಯಾರ್ಥಿಗಳು ಹಾಜರಾಗಿದ್ದರು. 90 ಮಕ್ಕಳು ಗೈರಾಗಿದ್ದರು..ಆಂಧ್ರದ 28 ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿ ಮೊಳಕಾಲ್ಮೂರು 2, ಕೊಂಡ್ಲಹಳ್ಳಿ 1, ರಾಂಪುರದ 2 ಕೇಂದ್ರಗಳಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರಸಲಾಯಿತು.