ಜಿಲ್ಲೆ

ಮದ್ಯ ಖರೀದಿಗೆ ಸಾಲು ಸಾಲು ಜನ

ಮೊಳಕಾಲ್ಮುರು: ಮದ್ಯ ಮಾರಾಟಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಡುತ್ತಿದ್ದಂತೆ ಸೋಮವಾರ ವೈನ್ ಶಾಪ್‌ಗಳ ಮುಂದೆ ಜನವೋ ಜನ ಕಂಡುಬಂದಿತು.

ಪಟ್ಟಣದಲ್ಲಿ ಮದ್ಯಪ್ರಿಯರ ಸಂಖ್ಯೆ ಸಹಜವಾಗಿ ಹೆಚ್ಚಿತ್ತು. ಪಕ್ಕದ ಆಂದ್ರದವರು ಕಳ್ಳದಾರಿಗಳಲ್ಲಿ ಬಂದು ಖರೀದಿಸಿರು. ಪೊಲೀಸರು ಬಿಗಿ ಮುನ್ನಚ್ಚರಿಕೆ ಕ್ರಮವಹಿಸಿದ್ದರಿಂದ ಪರಿಸ್ಥಿತಿ ಹತೋಟಿಯಲ್ಲಿತ್ತು.