ಜಿಲ್ಲೆ

ಸರ್ಕಾರದ ಸೂಚನೆ ಮರೆಯದಿರಿ

Chitradurga

ಮೊಳಕಾಲ್ಮೂರು: ಆರ್ಥಿಕ ಚಟುವಟಿಕೆಗಳಿಗೆ ತ್ತೇಜಿಸಲು ಲಾಕ್‌ಡೌನ್‌ಗೆ ಕೊಂಚ ರಿಲೀಫ್ ಸಿಕ್ಕಿದ್ದರೂ ಸರ್ಕಾರದ ನಿಬಂಧನೆ ಮೀರದಂತೆ ಸಿಪಿಐ ಗೋಪಾಲನಾಯಕ ತಿಳಿಸಿದರು.

ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ವರ್ತಕರ ಸಭೆಯಲ್ಲಿ ಮಾತನಾಡಿ, ಕೃಷಿ, ಕೈಗಾರಿಕೆ, ಪಶುಸಂಗೋಪನೆ, ಕಟ್ಟಡ ನಿರ್ಮಾಣ, ಅಗತ್ಯ ವಸ್ತುಗಳ ವಹಿವಾಟಿಗೆ ನಿಬಂಧನೆ ಅನುಸಾರ ಅವಕಾಶ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.ಅಂಗಡಿ ಮಾಲೀಕರು ಸಹಕರಿಸಬೇಕು ಎಂದರು. ಪಿಎಸ್‌ಐ ಎಂ.ಬಸವರಾಜ್ ಮಾತನಾಡಿದರು.