ಮೊಳಕಾಲ್ಮೂರು. ತಾಲೂಕು ಕಚೇರಿಯಲ್ಲಿ ಭಾನುವಾರ ವಿಶ್ವಗುರು ಬಸವೇಶ್ವರರ ಜಯಂತ್ಯುತ್ಸವ ಆಚರಿಸಲಾಯಿತು..ಬಿಜೆಪಿ ಮಂಡಲ ಅಧ್ಯಕ್ಷ ಡಾ.ಮಂಜುನಾಥ, ಎಸ್.ತಿಪ್ಪೇಸ್ವಾಮಿ, ಬೆಳಗಲ್ ಈಶ್ವರಯ್ಯಸ್ವಾಮಿ, ರವಿಕುಮಾರ್, ವಿನಯ್ ಕುಮಾರ್, ಓಬಣ್ಣ, ಏಳುಕೋಟಿ, ನಾಗರಾಜ, ರಂಗನಾಥ್ ಇತರರಿದ್ದರು.