ಜಿಲ್ಲೆ

ಕಾರಂಜಿ ಮಠದ ಶ್ರೀಗಳಿಗೆ ಶುಭ ಕೋರಿದ ಚನ್ನರಾಜ ಹಟ್ಟಿಹೊಳಿ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ : 75ನೇ ವಸಂತಕ್ಕೆ ಕಾಲಿಟ್ಟಿರುವ ಬೆಳಗಾವಿಯ ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮಿಗಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶುಭ ಕೋರಿದರು.

ಮಠಕ್ಕೆ ತೆರಳಿ ಹೂಗುಚ್ಛ ನೀಡಿದ ಚನ್ನರಾಜ ಅವರು ಶ್ರೀಗಳ ಆಶಿರ್ವಾದ ಪಡೆದರು. ಈ ಸಂದರ್ಭದಲ್ಲಿ ಸಿದ್ದನಗೌಡ ಪಾಟೀಲ ಇದ್ದರು.