ಜಿಲ್ಲೆ

ಬೆಳಗಾವಿಯಲ್ಲಿ ಕಾಂಗ್ರೆಸ್ ಮಾಜಿ ಶಾಸಕನ ಹತ್ಯೆ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಬೆಳಗಾವಿ ಖಡೇಬಜಾರ ಮಾರುಕಟ್ಟೆಯಲ್ಲಿ ಶನಿವಾರ ಕ್ಷುಲ್ಲಕ ವಿಚಾರಕ್ಕೆ ಗೋವಾ ರಾಜ್ಯದ ಮಾಜಿ ಶಾಸಕನ ಬರ್ಬರ ಹತ್ಯೆಯಾಗಿದೆ.

ಗೋವಾದ ರಾಜ್ಯದ ಕಾಂಗ್ರೆಸ್ ನ ಮಾಜಿ ಶಾಸಕ ಲಾವು ಮಾಮಲೆದಾರ (58) ಕೊಲೆಯಾದ ವ್ಯಕ್ತಿ. ಮಾರುಕಟ್ಟೆಯಲ್ಲಿ ಪಾರ್ಕಿಂಗ್ ಸ್ಥಳವಾಗಿ ಕಾರು ನಿಲ್ಲಿಸಿರುವ ವಿಷಯಕ್ಕೆ ಆಟೋ ಚಾಲಕನ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಸ್ಥಳದಲ್ಲಿಯೇ ‌ಮೃತಪಟ್ಟಿದ್ದಾನೆ.