-ಪ್ರತಿಪಕ್ಷದನಾಯಕ ಆರ್. ಅಶೋಕ ಹೇಳಿಕೆ
ಬೆಳಗಾವಿ: ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ.ಮಂಗಳವಾರ ಶಾಸಕಾಂಗ, ಕೋರ್ ಕಮಿಟಿ ಸಭೆಗೆ ಎಲ್ಲರೂ ಹಾಜರಾಗಲಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದನಾಯಕ ಆರ್. ಅಶೋಕ ಹೇಳಿದರು.
ನಗರದ ಸುವರ್ಣಸೌಧದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ವೈಫಲ್ಯ ,ಬರ ಪರಿಹಾರ ನೀಡದಿರುವುದು ಸೇರಿದಂತೆ ಸರ್ಕಾರದ ವಿರುದ್ದ ಬಿಜೆಪಿ, ಜೆಡಿಎಸ್ ಒಟ್ಟಿಗೆ ಹೋರಾಟ ನಡೆಸುತ್ತೇವೆ.