ಜಿಲ್ಲೆ

ಸಚಿವ ಸುನೀಲ್ ಕುಮಾರ್‌ಗೆ ಕರೊನಾ ಪಾಸಿಟಿವ್‌

Udupi

ಕಾರ್ಕಳ: ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರಿಗೆ ಕರೊನಾ ಪಾಸಿಟಿವ್ ದೃಡಪಟ್ಟಿದೆ. ಸಚಿವರಿಗೆ ಎರಡು ದಿನಗಳಿಂದ ಆರೋಗ್ಯ ಹದಗೆಟ್ಟಿತ್ತು. ತಪಾಸಣೆಗೆ ಒಳಗಾಗಿದ್ದ ಅವರ ವರದಿಯಲ್ಲಿ ಶುಕ್ರವಾರ ಪಾಸಿಟಿವ್ ದೃಢವಾಗಿದೆ. ಅವರು ಮನೆಯಲ್ಲೆ ಕ್ವಾರಂಟೈನ್ ಆಗಿದ್ದಾರೆ.