ಜಿಲ್ಲೆ

ಕೆಬಿಎನ್ ದರ್ಗಾಕ್ಕೆ ಸಚಿವ ತಂಗಡಗಿ ಭೇಟಿ ನೀಡಿ ಹೂವಿನ ಚಾದಾರ ಅರ್ಪಿಸಿ ಪ್ರಾರ್ಥನೆ ಸಲ್ಲಿಕೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ

ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿ ಅವರು ಇಂದು ಕಲಬುರ್ಗಿಯಲ್ಲಿರುವ ವಿಶ್ವ ವಿಖ್ಯಾತ ಖ್ವಾಜಾ .ಬಂದೇ ನವಾಜ್ ದರ್ಗಾ ಗೆ ಭೇಟಿ ನೀಡಿ ದರುಶನ ಪಡೆದರು. ಈ ವೇಳೆ ಬಂದೇನವಾಜರಿಗೆ ಹೂವಿನ ಚಾದಾರ ಅರ್ಪಿಸಿದರು. ಪ್ರಮುಖರು ಇದ್ದರು.