ಜಿಲ್ಲೆ

ಮೂರು ತಲೆಮಾರಿನ ಸದಸ್ಯರು ಒಟ್ಟಿಗೆ ಮತದಾನ

ಪ್ರಸಿನ್ ಕೆ.ಆರ್

ಕೆ.ಆರ್.ಸಾಗರ: ಹೊಸ ಉಂಡವಾಡಿ ಗ್ರಾಮದ ನಿವಾಸಿ 95 ವರ್ಷದ ಲಕ್ಷ್ಮಮ್ಮ ತಮ್ಮ ಮಕ್ಕಳು ಹಾಗು ಮೊಮ್ಮಕ್ಕಳ ಜತೆ ಹೊಸ ಉಂಡವಾಡಿ ಮತಗಟ್ಟೆ ಕೇಂದ್ರ 235ರಲ್ಲಿ ಮತದಾನ ಮಾಡಿದರು.

ಮೂರು ತಲೆ ಮಾರಿನ ಕುಟುಂಬ ಸದಸ್ಯರು ಒಟ್ಟಿಗೆ ಮತಗಟ್ಟೆಗೆ ಬಂದು ಮತಚಲಾಯಿಸಿದ್ದು ವಿಶೇಷವಾಗಿತ್ತು.