ಜಿಲ್ಲೆ

ಸಿಎ ಪರೀಕ್ಷೆಯಲ್ಲಿ ತೇರ್ಗಡೆ

Dharwada - Santosh Vaidya

ಹುಬ್ಬಳ್ಳಿ: ದೆಹಲಿಯ ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ (ಐಸಿಎಐ) ಮೇ ತಿಂಗಳಲ್ಲಿ ನಡೆಸಿದ ಸಿಎ ಪರೀಕ್ಷೆಯಲ್ಲಿ ಮೇಘಾ ಅಗರ್ವಾಲ ತೇರ್ಗಡೆಯಾಗಿದ್ದಾರೆ.

ಇವರು ಹಿರಿಯ ಲೆಕ್ಕ ಪರಿಶೋಧಕ ಚನ್ನವೀರ ಮುಂಗರವಾಡಿ ಅವರಲ್ಲಿ ತರಬೇತಿ ಪಡೆದಿದ್ದರು.