ಜಿಲ್ಲೆ

ಮನೋಜ, ರಾಜುಗೆ ಪ್ರಶಸ್ತಿ ಪ್ರದಾನ

ವೀರೇಶ ಸೌದ್ರಿ

ಧಾರವಾಡ: ಧಾರವಾಡ ಫೋಟೋ ಮತ್ತು ವಿಡಿಯೋಗ್ರಾಫರ್ ಸಂದ ವಾರ್ಷಿಕೋತ್ಸವ ನಗರದ ಸುವರ್ಣ ಸಮುಚ್ಚಯ ಸಾಂಸ್ಕೃತಿಕ ಭವನದಲ್ಲಿ ನಡೆಯಿತು.

ಹಿರಿಯ ಛಾಯಾಗ್ರಾಹಕ ಮನೋಜ ಬಾಗಲ ಹಾಗೂ ರಾಜು ಕಟ್ಟಿಮಠ ಅವರಿಗೆ ಜೀವಮಾನ ಸಾಧನೆ ಗೌರವ ಪ್ರಶಸ್ತಿ ನೀಡಿ ಸನ್ಮಾನಿಸಲಾತು. ಸಂಘದ ಅಧ್ಯಕ್ಷ ರಾಹುಲ್ ದತ್ತಪ್ರಸಾದ, ಮಾಜಿ ಅಧ್ಯಕ್ಷ ಸಿ.ಎಸ್ ಪಾಟೀಲ, ಸಂಘದ ಸದಸ್ಯರಾದ ಪೃಥ್ವಿರಾಜ ತೋರಸಾ ಮಿಸ್ಕಿನ್, ಮುರಳಿ ನಶ್ಯಾಮ ಮಲಜಿ, ಶ್ರೀನಿವಾಸ ಮಲಜಿ ವೇದಿಕೆಯಲ್ಲಿದ್ದರು.

ಶಶಿ ಅಂಗಡಿ, ಅನಿಲ ಕಲಾಲ, ರವಿ ಚಿಕ್ಕುಂಬಿ, ಲಕ್ಷ್ಮಣ ದಾನಪ್ಪಗೌಡರ, ಸುರೇಶ ಪೂಜಾರ, ರವಿ ಯಾಲಕ್ಕಿಶೆಟ್ಟರ್, ಉಮೇಶ ಚಿಕ್ಕೋಡಿ, ನಂದೀಶ ಯರಗಂಬಳಿಮಠ, ಫಾರೂಕ್ ಬೀಚಗತ್ತಿ, ರಜನಿಕಾಂತ ಹೊಂಗಲ, ಅಶ್ಪಾಕ್ ಅಲಿ ಶೇಖ್, ಮೋಹನ ಕರಾಟೆ, ಮಿಥುನ್ ಜಮದಾಳೆ, ನಂದಿಕೇಶ್ವರ ಹೆಗಡೆ, ಗಿರೀಶ ಹೆಗಡೆ , ಸಮೀರ ಒಂಟಿ, ಮೈಲಾರಿ ಪಂಚಣ್ಣವರ ಉಪಸ್ಥಿತರಿದ್ದರು.