ಜಿಲ್ಲೆ

ಮಂಗಳೂರು ಶಾರದೆಗೆ ಧಾನ್ಯಲಕ್ಷ್ಮೀ ಅಲಂಕಾರ

reportermng

ಮಂಗಳೂರು: ಶ್ರೀ ವೆಂಕಟರಮಣ ದೇವಸ್ಥಾನ ಆಚಾರ್ಯ ಮಠ ರಥಬೀದಿ ಶ್ರೀ ಶಾರದಾ ಶತಮಾನೋತ್ಸವದ ಪ್ರಯುಕ್ತ 4ನೇ ದಿನ ಗುರುವಾರ ಶ್ರೀ ಶಾರದಾ ಮಾತೆಗೆ ಧಾನ್ಯಲಕ್ಷ್ಮೀ ಅಲಂಕಾರ ಮಾಡಲಾಗಿದೆ.

ಸಹಸ್ರ ಚಂಡಿಕಾ ಯಾಗ ನಡೆಯತ್ತಿದ್ದು, ಪ್ರತಿ ದಿನ ಸಾವಿರಾರು ಭಕ್ತರು ಆಗಮಿಸಿ ಶ್ರೀ ಶಾರದೆಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.