ಜಿಲ್ಲೆ

ಹಿಂದೂ ಯುವಸೇನೆ ಗಣೇಶೋತ್ಸವ ಶೋಭಾಯಾತ್ರೆ ಸಂಪನ್ನ

ಮಂಗಳೂರು: ಹಿಂದೂ ಯುವಸೇನೆ ವತಿಯಿಂದ ಕಳೆದ ಏಳು ದಿನಗಳ ಕಾಲ ನಗರದ ನೆಹರೂ ಮೈದಾನದಲ್ಲಿ ಪೂಜಿಸಲ್ಪಟ್ಟ ಶ್ರಿ ವಿಘ್ನವಿನಾಯಕ ಮೂರ್ತಿಯ ವೈಭವದ ಶೋಭಾಯಾತ್ರೆ ಸೋಮವಾರ ಸಂಜೆ ನಡೆಯಿತು.

ಸಾವಿರಾರು ಸಂಖ್ಯೆಯ ಭಕ್ತರು ಇದಕ್ಕೆ ಸಾಕ್ಷಿಯಾದರು.