ಕಿಕ್ಕೇರಿ ಬ್ರಹ್ಮೇಶ್ವರ ದೇಗುಲ ಬೀದಿ ಬಳಿ ಇರುವ ಹೊನ್ನಾಳಮ್ಮ ದೇಗುಲದ ಬಾಗಿಲು ಮುರಿದು ದುಷ್ಕರ್ಮಿಗಳು ಆಭರಣ ಕಳವು ಮಾಡಿದ್ದಾರೆ. 
ಮಂಡ್ಯ

ಕಿಕ್ಕೇರಿ ಹೊನ್ನಾಳಮ್ಮ ದೇಗುಲದಲ್ಲಿ ಕಳವು

ಕಿಕ್ಕೇರಿ:

ಇಲ್ಲಿನ ಬ್ರಹ್ಮೇಶ್ವರ ದೇಗುಲ ಬೀದಿ ಬಳಿ ಇರುವ ಹೊನ್ನಾಳಮ್ಮ ದೇಗುಲದ ಬಾಗಿಲು ಮುರಿದು ಮಂಗಳವಾರ ರಾತ್ರಿ ಆಭರಣ ಕಳವು ಮಾಡಲಾಗಿದೆ.