ಕೆ.ಶೆಟ್ಟಿಹಳ್ಳಿ, ಯಡಗನಹಳ್ಳಿ ಮತ್ತು ಕೆ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೂನ್ 11ರಂದು ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ
ಮದ್ದೂರು: ಕಾಡುಕೊತ್ತನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ 11 ಕೆ.ವಿ.ಪರಿವರ್ತಕ, ಲೈನ್ ಮತ್ತು ಮಾರ್ಗಗಳ ತ್ರೈಮಾಸಿಕ ನಿರ್ವಹಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಎಫ್-1 ಕೆ.ಶೆಟ್ಟಿಹಳ್ಳಿ, ಎಫ್-2 ಗೋಪನಹಳ್ಳಿ, ಎಫ್-3 ಭುಜವಳ್ಳಿ ಮತ್ತು ಎಫ್-4 ಕೆ.ಕೆ.ಹಳ್ಳಿ ಫೀಡರ್‌ಗಳ ವ್ಯಾಪ್ತಿಯಲ್ಲಿನ ಕೆ.ಶೆಟ್ಟಿಹಳ್ಳಿ, ಯಡಗನಹಳ್ಳಿ ಮತ್ತು ಕೆ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೂನ್ 11ರಂದು ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.