filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43; 
ಜಿಲ್ಲೆ

ಮಲ್ಲಮ್ಮನ ಬೆಳವಡಿಯಲ್ಲಿ ಸಂಭ್ರಮದ ಮೆರವಣಿಗೆ

ಎಂ.ಎಸ್​.ಹಿರೇಮಠ ಬೆಳಗಾವಿ

ಮಲ್ಲಮ್ಮನ ಬೆಳವಡಿ: ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಪಂರಗಳು ಬಾರಾ ಇಮಾಮ್​ ದರ್ಗಾದಿಂದ ಮಲ್ಲಮ್ಮ ರಥ ಬೀದಿ ಮಾರ್ಗವಾಗಿ ಹೊರಟು ಶ್ರೀ ವೀರಭದ್ರೇಶ್ವರ ದೇವಾಲಯದ ಎದುರು ಪೂಜೆ ಹಾಗೂ ಮರಗಾಲ, ಹೆಜ್ಜೆ ಕುಣಿತ ನಡೆಯಿತು. ಗ್ರಾಮದ ಹಿರಿಯರು ಪಂರ ಹಾಗೂ ಡೋಲಿಗಳಿಗೆ ದೂಪ ಹಾಕಿ ಚಾಲನೆ ನೀಡಿದರು. ರುದ್ರಯ್ಯ ಸ್ವಾಮಿ ರೊಟ್ಟಯ್ಯನವಮಠ, ಜಿಪಂ ಮಾಜಿ ಸದಸ್ಯ ಈರಣ್ಣ ಕರಿಕಟ್ಟಿ, ಗಿರಿಮಲ್ಲ ಬಳೆಗಾರ, ದಯಾನಂದ ಮುಪ್ಪಯ್ಯನವರಮಠ, ಜೈನೂಲ್​ ಸಾಬ್​ ಕಿತ್ತೂರ, ಅಮೀರ್​ ಹಾದಿಮನಿ, ಅಕ್ಬರ್​ ಅತಾಮಾಲಿಕ್​, ಕೀರ ನದ್​ಾ, ಶಶಿಧರ ಪತ್ತಾರ, ಮಡ್ದೆಪ್ಪ ಗುಗ್ಗರಿ, ರಾಚಯ್ಯಸ್ವಾಮಿ ರೊಟ್ಟಯ್ಯನವಮಠ, ಪ್ರಾಚಾರ್ಯ ಎಂ.ಪಿ.ಉಪ್ಪಿನ, ಮಾಂತೇಶ ಬಳೆಗಾರ, ಇಮಾಮ್​ ಹುಸೇನ್​ ಮಕಾಂದಾರ್​, ಹಾಜಿ ಸಲೀಂ ಮುಲ್ಲಾ, ದಿಲಾವರ ಮುಲ್ಲಾ. ಅಸ್ಲಾಂ ಮುಲ್ಲಾ ಭಾಗವಹಿಸಿದ್ದರು.