ಮೂಡಲಗಿ: ಎಸ್ಎಸ್ಎಲ್ಸಿ ವಾರ್ಷಿಕ ಪರೀೆಯಲ್ಲಿ ತಾಲೂಕಿನ ನಾಗನೂರ ಪಟ್ಟಣದ ಶ್ರೀ ಮಹಾಲಿಂಗೇಶ್ವರ ಪ್ರೌಢಶಾಲೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶೇ.93 ರಷ್ಟು ಉತ್ತಮ ಲಿತಾಂಶ ಪಡೆದಿದೆ. ಕನ್ನಡ ಮಾಧ್ಯಮದಲ್ಲಿ ಶಾಲೆಗೆ ಕಾರ್ತಿಕ ನಿರಲಗಿ ಶೇ.97.12 ಪ್ರಥಮ, ಶಾಂತಾ ಹೊಸಮನಿ ಶೇ.95.84 ದ್ವೀತಿಯ, ಭೂಮಿ ತೆಲಸಂಗ ಶೇ.95.68 ತತೀಯ ಸ್ಥಾನ, ಆಂಗ್ಲ ಮಾಧ್ಯಮದಲ್ಲಿ ಶಾಲೆಗೆ ವಿನಾಯಕ ಹೆಬ್ಬಾಳ ಶೇ.93.28 ಪ್ರಥಮ, ಸೇವಂತಿ ಚನ್ನಗೌಡ ಶೇ.91.68 ದ್ವೀತಿಯ, ಅರ್ಪಿತಾ ಬಾಗೆವಾಡಿ ಶೇ.90.12 ಅಂಕ ಪಡೆದು ತತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 32, ಪ್ರಥಮ ಶ್ರೇಣಿಯಲ್ಲಿ 60, ದ್ವೀತಿಯ ಶ್ರೇಣಿಯಲ್ಲಿ 22 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯ ಬಸನಗೌಡ ಆರ್.ಪಾಟೀಲ, ಆಡಳಿ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಯರು, ಶಿಕ ವಂದ, ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯ ಎಸ್.ಬಿ.ಕೇದಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.