ಜಿಲ್ಲೆ

ಮಾಂಡ್ ಸೊಭಾಣ್ ಅಧ್ಯಕ್ಷರಾಗಿ ಲುವಿಸ್.ಜೆ. ಪಿಂಟೊ

Mangaluru - Hariprasad Rai



ಮಂಗಳೂರು : ಕೊಂಕಣಿ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಇದರ ನೂತನ ಆಡಳಿತ ಸಮಿತಿಯನ್ನು ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಲುವಿಸ್.ಜೆ. ಪಿಂಟೊ, ಕಾರ್ಯದರ್ಶಿಯಾಗಿ ರೊನಾಲ್ಡ್ ಕ್ರಾಸ್ತಾ , ಖಜಾಂಚಿಯಾಗಿ ಸುನಿಲ್ ಮೊಂತೆರೊ, ಸಂಘಟಕರಾಗಿ
ಸ್ಟಾೃನಿ ಆಲ್ವಾರಿಸ್, ಉಪಾಧ್ಯಕ್ಷರಾಗಿ ನವೀನ್ ಲೋಬೊ, ಜತೆ ಕಾರ್ಯದರ್ಶಿಯಾಗಿ ಕಿಶೋರ್ ಫೆರ್ನಾಂಡಿಸ್, ಸಾರ್ವಜನಿಕ ಸಂಪರ್ಕಾಧಿಕಾರಿ ವಿಕ್ಟರ್ ಮಥಾಯಸ್, ನಾಟಕ - ಅರುಣ್ ರಾಜ್ ರೊಡ್ರಿಗಸ್, ನಾಚ್ ಸೊಭಾಣ್ - ರಾಹುಲ್ ಪಿಂಟೊ, ಸುಮೇಳ್ - ರೈನಾ ಸಿಕ್ವೇರಾ, ಸದಸ್ಯರಾಗಿ ಕೇರನ್ ಮಾಡ್ತಾ, ಎಲ್ರೊನ್ ರಾಡ್ರಿಗಸ್, ಐರಿನ್ ರೆಬೆಲ್ಲೊ, ರೊನಿ ಅರುಣ್, ಅಜಯ್ ಡಿಸೋಜ, ಕಿಂಗ್ ಸ್ಲೀ ನಜ್ರೆತ್, ಲಾರೆನ್ಸ್ ಡಿಸೋಜ ಮತ್ತು ಸುಭಾಷ್ ಗೌಡ ಆಯ್ಕೆಯಾಗಿದ್ದಾರೆ.
ಸ್ಟೀವನ್ ರೊಡ್ರಿಗಸ್ ಹೊನ್ನಾವರ, ಜೀವನ್ ಸಿದ್ದಿ ಉತ್ತರ ಕನ್ನಡ, ಫಾ. ಮಿಲ್ಟನ್ ರೊಡ್ರಿಗಸ್ ಗೋವಾ, ಸಾಯಿಶ್ ಪನಂದಿಕಾರ್ ಗೋವಾ, ಲಿಯೊ ಫೆರ್ನಾಂಡಿಸ್ ಮುಂಬೈ, ಡಯಾನ್ ಡಿಸೋಜ ದುಬೈ, ಸುನಿಲ್ ಡಿಸಿಲ್ವ ಕತಾರ್, ವಿಲ್ಸನ್ ಡಿಸೋಜ ಆಸ್ಟ್ರೇಲಿಯಾ, ಸುನಿಲ್ ಡಿಕುನ್ಹಾ ಲಂಡನ್, ಹ್ಯಾರಿಯೆಟ್ ವಿದ್ಯಾಸಾಗರ್ ಅಮೇರಿಕಾ ಇವರು ಪ್ರಾದೇಶಿಕ ಪ್ರತಿನಿಧಿಗಳಾಗಿ ಸೇವೆ ಸಲ್ಲಿಸಲಿದ್ದಾರೆ. ರೊಯ್ ಕ್ಯಾಸ್ತೆಲಿನೊ ಮತ್ತು ರೊನಾಲ್ಡ್ ಮೆಂಡೊನ್ಸಾ ಪದನಿಮಿತ್ತ ಸದಸ್ಯರಾಗಿರುವರು ಎಂದು ಪ್ರಕಟಣೆ ತಿಳಿಸಿದೆ.