ಜಿಲ್ಲೆ

ಯಕ್ಷಗಾನ ಕಲಾರಂಗದ ಅಧ್ಯಕ್ಷರಾಗಿ ಎಂ.ಗಂಗಾಧರ ರಾವ್ ಆಯ್ಕೆ

ಕಾರ್ಕಳ: ಸಾಂಸ್ಕೃತಿಕ ಸಂಘಟನೆಯಾದ ಯಕ್ಷಗಾನ ಕಲಾರಂಗದ 50ನೇ ಮಹಾಸಭೆ ಇತ್ತೀಚೆಗೆ ನಡೆಯಿತು. ನೂತನ ಸಮಿತಿ ರಚಿಸಿ ಅಧ್ಯಕ್ಷರಾಗಿ ಎಂ.ಗಂಗಾಧರ ರಾವ್ ಹಾಗೂ ಉಪಾಧ್ಯಕ್ಷರಾಗಿ ಎಸ್.ವಿ.ಭಟ್, ಪಿ.ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.

ಪದಾಧಿಕಾರಿಗಳು

ಮುರಲಿ ಕಡೆಕಾರ್, ನಾರಾಯಣ ಎಂ.ಹೆಗಡೆ, ವಿದ್ಯಾ ಪ್ರಸಾದ್, ಪ್ರೊ.ಕೆ.ಸದಾಶಿವ ರಾವ್, ಕೆ.ಗಣೇಶ್ ರಾವ್, ಡಾ.ತಲ್ಲೂರು ಶಿವರಾಮ ಶೆಟ್ಟಿ, ಎಂ.ಎಲ್.ಸಾಮಗ, ಎಸ್.ಗಣರಾಜ್ ಭಟ್, ಬಿ.ಭುವನ ಪ್ರಸಾದ್ ಹೆಗ್ಡೆ, ಶ್ರೀಧರ ರಾವ್, ಅನಂತರಾಜ ಉಪಾಧ್ಯ, ಎಚ್.ಎನ್.ವೆಂಕಟೇಶ್, ವಿಜಯ್ ಕುವಾರ್ ಮುದ್ರಾಡಿ, ಯು.ಎಸ್.ರಾಜಗೋಪಾಲ ಆಚಾರ್ಯ, ಎ.ನಟರಾಜ ಉಪಾಧ್ಯ, ಕೆ.ಅಜಿತ್ ಕುವಾರ್, ಅಶೋಕ್ ಎಂ., ದಿನೇಶ್ ಪಿ.ಪೂಜಾರಿ, ಡಾ.ರಾಜೇಶ್ ನಾವಡ, ಮಂಜುನಾಥ ಹೆಬ್ಬಾರ್, ಸಂತೋಷ್‌ಕುವಾರ್ ಶೆಟ್ಟಿ, ಯು.ವಿಶ್ವನಾಥ ಶೆಣೈ, ಕೆ.ಆನಂದ ಶೆಟ್ಟಿ, ಗಣೇಶ್ ಬ್ರಹ್ಮಾವರ, ಕೃಷ್ಣಮೂರ್ತಿ ಭಟ್, ಡಾ.ಶೈಲಜಾ, ಕಿಶೋರ್ ಸಿ., ಡಾ.ಪೃಥ್ವಿರಾಜ್ ಕವತ್ತಾರ್, ಗಣೇಶ ರಾವ್ ಎಲ್ಲೂರು, ನಾಗರಾಜ ಹೆಗಡೆ, ಸುದರ್ಶನ ಬಾಯರಿ, ವಿಶ್ವನಾಥ, ನಿರಂಜನ ಭಟ್, ಗಣಪತಿ ಭಟ್, ಮಂಜುನಾಥ, ಹಿರಿಯಣ್ಣ ಟಿ.ಕಿದಿಯೂರು, ಎಚ್.ಸುಜಯೀಂದ್ರ ಹಂದೆ, ಪವನ್ ಕಿರಣ್‌ಕೆರೆ, ಎನ್.ರಾಮ ಭಟ್, ಡಾ.ಪ್ರತಿವಾ ಜೆ.ಆಚಾರ್ಯ, ಪಿ.ಪ್ರಭಾಕರ ಭಂಡಿ. ಡಾ.ರಾವೇಂದ್ರ ರಾವ್ ಆಯ್ಕೆಯಾದರು.