ತುಮಕೂರು: ರಾಜ್ಯದ ನಂ.1 ಕನ್ನಡ ದಿನಪತ್ರಿಕೆ "ವಿಜಯವಾಣಿ' ಆಯೋಜಿಸಿದ್ದ "ನಾರಿ ನಿನಗೊಂದು ಸ್ಯಾರಿ' ಕಾರ್ಯಕ್ರಮದಲ್ಲಿ ಸೀರೆ ಗೆಲ್ಲುವ ಅದೃಷ್ಟಶಾಲಿ ನಾರಿಯರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು ಗುರುವಾರ ತಿಪಟೂರು, ತುರುವೇಕೆರೆ ಹಾಗೂ ಕುಣಿಗಲ್ನಲ್ಲಿ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಯಿತು.
ವಿಜಯವಾಣಿ ಓದುಗರಿಗಾಗಿ ಆಗಸ್ಟ್ 1ರಿಂದ ಸೆ.15ರ ವರೆಗೆ ಆಯೋಜಿಸಿದ್ದ "ನಾರಿ ನಿನಗೊಂದು ಸ್ಯಾರಿ' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಓದುಗರಿಂದ ಸಾವಿರಾರು ಕೂಪನ್ಗಳು ಬಂದಿದ್ದವು. ತಾಲೂಕಿನ ವಿವಿಧೆಡೆ ಇಟ್ಟಿದ್ದ ಬಾಕ್ಸ್ಗಳಲ್ಲಿನ ಕೂಪನ್ಗಳನ್ನು ಒಟ್ಟಾಗಿಸಿ ಒಂದೆಡೆ ಅದೃಷ್ಟಶಾಲಿ ನಾರಿಯನ್ನು ತಾಲೂಕುವಾರು ಡ್ರಾ ಮೂಲಕ ಆಯ್ಕೆ ಮಾಡಲಾಯಿತು. ಪ್ರತಿ ತಾಲೂಕುಗಳಿಂದಲೂ ಸಾವಿರಾರು ಕೂಪನ್ಗಳು ಬಂದಿದ್ದು, ಅವುಗಳೆಲ್ಲವನ್ನು ಆಯಾ ತಾಲೂಕುಗಳಲ್ಲಿ ವಿಜಯವಾಣಿ ಓದುಗರ ಸಮ್ಮುಖದಲ್ಲಿಯೇ ಆಯ್ಕೆ ಮಾಡಲಾಗುತ್ತಿದೆ. ಅದೃಷ್ಟಶಾಲಿ ವಿಜೇತರನ್ನು ಕೂಪನ್ನಲ್ಲಿರುವ ಮೊಬೈಲ್ ಸಂಖ್ಯೆ ಮೂಲಕ ಸಂಪರ್ಕಿಸಿ ಬಹುಮಾನವನ್ನು
ಶ್ರೀದಲ್ಲಿಯೇ ವಿತರಿಸಲಾಗುತ್ತದೆ. "ನಾರಿ ನಿನಗೊಂದು ಸ್ಯಾರಿ' ಅದೃಷ್ಟಶಾಲಿ ಆಯ್ಕೆ ಬಗ್ಗೆ ಓದುಗರು ಹೆಚ್ಚಿನ ಮಾಹಿತಿ ಬಯಸಿದರೆ
ಮೊ. 8884432432 ಸಂಪರ್ಕಿಸಿ.
ತಿಪಟೂರು
*ಎನ್.ಎಸ್.ಚಂದನಾ, ಗುಂಗುರಮಳೆ, ತಿಪಟೂರು ತಾ. ಮೊ........3544 *ಪಿ.ನೇತ್ರಾವತಿ, ಗುಂಗುರಮಳೆ, ತಿಪಟೂರು ತಾ. ಮೊ........7682*ಟಿ.ಎಸ್.ಶಿಲ್ಪ, ಗುರುಗದಹಳ್ಳಿ, ತಿಪಟೂರು ತಾ. ಮೊ..........8633 *ಕೆ.ಎಸ್.ತ್ರಿವೇಣಿ, ಶಂಕರಪ್ಪ ಲೇಔಟ್, ತಿಪಟೂರು. ಮೊ.....9696 *ಎಚ್.ಎನ್.ಮಹದೇವಮ್ಮ, ಶಾರದಾನಗರ, ಮೊ......7625.
ತುರುವೇಕೆರೆ
*ಗಾಯತ್ರಿ, ಶ್ರೀವಿನಾಯಕ, ತುರುವೇಕೆರೆ, ಮೊ....... 7939 * ಜಿ.ವಿ.ವಿದ್ಯಾಶ್ರೀ, ಗೋಣಿತುಮಕೂರು, ತುರುವೇಕೆರೆ ತಾ. ಮೊ........8104 * ಕೆ.ಎಸ್.ಪುಣ್ಯ,ಕೊಟ್ಟೂರನಕೊಟ್ಟಿಗೆ, ತುರುವೇಕೆರೆ ತಾ. ಮೊ.........2410 * ಕೆ.ಎಸ್.ಅನುರಾಧ, ಕೊಟ್ಟೂರನಕೊಟ್ಟಿಗೆ, ತುರುವೇಕೆರೆ ತಾ. ಮೊ........4098 * ಎಚ್.ಆರ್.ಪವಿತ್ರಾ, ಸರಸ್ವತಿಪುರಂ. ತುರುವೇಕೆರೆ. ಮೊ............4249
ಕುಣಿಗಲ್
*ಯಶೋಧಮ್ಮ, 11ನೇ ವಾರ್ಡ್, ಕುಣಿಗಲ್ ಮೊ....3562 ?ಕೆ.ಬಿ.ಸೌಮ್ಯಾಶ್ರೀ, ಕೋಟೆ, ಕುಣಿಗಲ್ ಮೊ........1728 *ಜಾನಕಮ್ಮ, ಉಪ್ಪಾರಬೀದಿ, ಕುಣಿಗಲ್ ಮೊ.3140 *ಬಿ.ಆರ್.ಸ್ನೇಹ, ಭಕ್ತರಹಳ್ಳಿ, ಕುಣಿಗಲ್ ತಾ. ಮೊ.......0722* ಜಯಲಕ್ಷ್ಮಮ್ಮ, ಕಗ್ಗೆರೆ, ಕುಣಿಗಲ್ ತಾ. ಮೊ......0090