ಜಿಲ್ಲೆ

ಭ್ರಷ್ಟರ ಮೇಲೆ ಬೆಳ್ಳಂಬೆಳಗ್ಗೆ ‌ಲೋಕಾಯುಕ್ತ ಅಧಿಕಾರಿಗಳ ದಾಳಿ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಅಕ್ರಮ ಆಸ್ತಿ ಸಂಪಾದನೆ ದೂರಿನ ಮೇಲೆ ಲೋಕಾಯುಕ್ತ ಅಧಿಕಾರಿಗಳ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ಬೆಳಗಾವಿ ಸಬ್ ರಿಜಿಸ್ಟರ್ ಸಚೀನ್, ರಾಯಬಾಗ ಪಶುವೈದ್ಯ ಅಧಿಕಾರಿ ಸಂಜಯ ಎಂಬುವರ ಮನೆಯ ಮೇಲೆ ದಾಳಿ‌ ನಡೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.