ವಿಜಯಪುರ : ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯ ಪ್ರಖ್ಯಾತ ಲಿವರ್ ಶಸಚಿಕಿತ್ಸಾ ತರಾದ ಡಾ. ರವೀಂದ್ರ ನಿಡೋಣಿ ನಗರದ ಬಸವನಬಾಗೇವಾಡಿ ರಸ್ತೆಯ ವಿವೇಕ ನಗರದ ಆಯುಷ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಆ. 2 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಸಮಾಲೋಚನೆಗೆ ನಡೆಸುವರು. ಆಲ್ಕೋಹಾಲಿನ ಪಿತ್ತಜನಕಾಂಗದ ಕಾಯಿಲೆ, ಲಿವರ್ ವೈಫಲ್ಯ, ಲಿವರ್ ಸಿರೋಸಿಸ್, ಲಿವರ್ ಕ್ಯಾನ್ಸರ್, ಕಾಮಾಲೆ ಅನ್ನನಾಳದ ರಕ್ತಸ್ರಾವ, ಕಾಲಿನ ಊತ, ಹೊಟ್ಟೆಯಲ್ಲಿ ನೀರು ತುಂಬುವುದು ಸೇರಿದಂತೆ ಮುಂತಾದ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದು, ಆಸಕ್ತರು ಮುಂಚಿತವಾಗಿ ಮೊ. 9902533720 ಕರೆ ಮಾಡಿ ಹೆಸರು ನೋಂದಾಯಿಸಿಕೊಳ್ಳುವಂತೆ ಪ್ರಕಟಣೆಯು ತಿಳಿಸಿದೆ.