ಜಿಲ್ಲೆ

ಮೈಸೂರಿನಲ್ಲಿ ಲಯನ್ಸ್ ಪ್ರಾಂತೀಯ ಸಮ್ಮೇಳನ

ಆರ್.ಕೃಷ್ಣ

ಮೈಸೂರು: ನಿಷ್ಠೆಯಿಂದ ಸೇವೆ ವಾಡಿದರೆ ಉನ್ನತಿ ಸಾಧ್ಯ ಎಂದು ಪ್ರಾಂತ-1ರ ಅಧ್ಯಕ್ಷ ವಿ.ಸಿ.ಕುಮಾರ್ ಹೇಳಿದರು.

ಅಂತಾರಾಷ್ಟ್ರೀಂು ಲಂುನ್ಸ್ ಜಿಲ್ಲೆ 317- ಜಿ ಯಿಂದ ನಗರದ ಬಿಲ್ಡರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ಭಾನುವಾರ ಆಂೋಜಿಸಿದ್ದ ಪ್ರಾಂತ-1ರ ಪ್ರಾಂತೀಂು ಸಮ್ಮೇಳನ ಉದ್ಘಾಟಿಸಿ ವಾತನಾಡಿದರು.

ಜಗತ್ತಿನ ದೊಡ್ಡ ಸ್ವಂುಂಸೇವಾ ಸಂಸ್ಥೆಂಾಗಿರುವ ಲಂುನ್ಸ್ ಬಾಂಧವ್ಯ ವೃದ್ಧಿಗೆ ಸಂಕಲ್ಪ ಮಾಡಿದೆ. ಜನ ಸೇವೆಯಿಂದ ಸೌಹಾರ್ದ ಸಂಬಂಧ ಬೆಳೆಂುುತ್ತದೆ. ಸರ್ವರ ಸೇವೆಗೆ ಲಂುನ್ಸ್ ಬದ್ಧವಾಗಿದೆ ಎಂದರು.

ಂಾವುದೇ ಪ್ರತಿಲಾಪೇಕ್ಷೆಯಿಲ್ಲದೆ, ಸದಸ್ಯರ ದುಡಿಮೆಂು ಒಂದು ಭಾಗವನ್ನು ಸೇವಾ ಕಾರ್ಯಕ್ಕೆ ನೀಡುತ್ತಾ ಬರಲಾಗಿದೆ. ನಾವು ಇದ್ದಷ್ಟು ದಿನ ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಮಾಜ ಸೇವೆ ವಾಡಿದರೆ ಮುಂದಿನ ಪೀಳಿಗೆ ನಮ್ಮನ್ನು ಸ್ಮರಿಸುತ್ತದೆ ಎಂದರು. ಸೇವೆಂುಲ್ಲಿ ಧನ್ಯತೆ ಕಾಣುವ ಆಶಂುದೊಂದಿಗೆ ಈ ಸಮ್ಮೇಳನ ನಡೆಯುತ್ತಿದೆ. ಸೇವೆಂು ಧನ್ಯತೆ ಎಲ್ಲರಿಗೂ ಸಿಗಲಿ ಎಂದು ಹೇಳಿದರು.

ನೂತನ ಸಾಲಿನ ಅಧ್ಯಕ್ಷ ಎಸ್.ಮೂರ್ತಿ, ಉಪಾಧ್ಯಕ್ಷ ಪಿ.ನಂಜುಂಡಸ್ವಾಮಿ, ಕಾಂರ್ುದರ್ಶಿ ಜಯಕುಮಾರ್, ಖಜಾಂಚಿ ಕೆ. ರವಿ ಇತರರು ಇದ್ದರು.