ಜಿಲ್ಲೆ

ಕೃತಕ ಕಾಲು ಜೋಡಣೆ ಶಿಬಿರ

Dharwada - Basavaraj Idli

ಹುಬ್ಬಳ್ಳಿ: ಇನ್ನರ್ ವ್ಹೀಲ್ ಕ್ಲಬ್ ಆಫ್ ಹುಬ್ಬಳ್ಳಿ ಪಶ್ಚಿಮ ಮತ್ತು ಆಲ್ ಇಂಡಿಯಾ ಜೈನ್ ಯುಥ್ ಫೆಡರೇಶನ್ ಮಹಾವೀರ ಲಿಂಬ್ ಸೆಂಟರ್ ಸಂಯುಕ್ತ ಆಶ್ರಯದಲ್ಲಿ ಉಚಿತ ಕೃತಕ ಕಾಲು ಜೋಡಣೆ ಶಿಬಿರವನ್ನು ಸೆ. 9ರಂದು ಮಧ್ಯಾಹ್ನ 12.30ಕ್ಕೆ ಕೆಎಂಸಿಆರ್ ಐ ಪ್ರಾಂಗಣದಲ್ಲಿರುವ ಮಹಾವೀರ ಲಿಂಬ್ ಸೆಂಟರ್ ನಲ್ಲಿ ಏರ್ಪಡಿಸಲಾಗಿದೆ.

ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಶ್ರುತಿ ಭೂಸನೂರಮಠ, ಕಾರ್ಯದರ್ಶಿ ರೂಪಾ ಎಸ್, ಸದಸ್ಯರು, ಜೈನ ಯುಥ್ ಫೆಡರೇಶನ್ ಮಹಾವೀರ ಲಿಂಬ್ ಸೆಂಟರ್ ಪದಾಧಿಕಾರಿಗಳು ಉಪಸ್ಥಿತರಿರುವರು.