ಜಿಲ್ಲೆ

ಗುತ್ತಿಬಸವಣ್ಣ ಬಳಿ ಸಿಡಿಲು ಬಡಿದು ಹುಣಸೆ ಮರಕ್ಕೆ ರಂಧ್ರ

ಬಾಬುರಾವ ಯಡ್ರಾಮಿ

ವಿಜಯವಾಣಿ ಸುದ್ದಿಜಾಲ ಕೆಂಭಾವಿ

ಇಲ್ಲಿಗೆ ಸಮೀಪದ ಇತಿಹಾಸ ಪ್ರಸಿದ್ಧ ಹೊಂದಿದ ಗುತ್ತಿ ಬಸವೇಶ್ವರ ದೇವಸ್ಥಾನದ ಬಳಿ ಇರುವ ಹುಣಸೆ ಮರಕ್ಕೆ ಸಿಡಿಲು ಬಡಿದು ದೊಡ್ಡ ರಂಧ್ರ ಉಂಟಾದ ಘಟನೆ ಗುರುವಾರ ಸಂಜೆ ನಡೆದಿದೆ. ಅದೃಷ್ಟವಾದ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ.

ಇಲ್ಲಿ ನೂರಾರು ವರ್ಷಗಳ ಅನೇಕ ಹುಣಸೆ ಮರಗಳು ಇಲ್ಲಿದ್ದು ಪ್ರತಿವರ್ಷ ಸರ್ಕಾರ ಇವುಗಳನ್ನು ಹರಾಜು ಹಾಕುತ್ತದೆ.