ಜಿಲ್ಲೆ

ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲಿ

ಚಿಕ್ಕೋಡಿ: ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಶಿಕ್ಷಕರು ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಕಾರಿ ಬಿ.ಎ.ಮೇಕನಮರಡಿ ಹೇಳಿದರು.
ತಾಲೂಕಿನ ಹಿರೇಕೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಶಿಕ್ಷಕರು ಪಠ್ಯದ ಜತೆಗೆ ಪಠ್ಯೇತರ ವಿಷಯಕ್ಕೂ ಮಹತ್ವ ಕೊಡಬೇಕು ಎಂದರು.

ಹಿರೇಕೋಡಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಕ್ಷೇತ್ರ ಶಿಕ್ಷಣಾಕಾರಿ ಬಿ.ಎ.ಮೇಕನಮರಡಿ ಉದ್ಘಾಟಿಸಿದರು. ಸತೀಶ ರಾಮನ್ನವರ, ರಾಮಗೌಡ ಬಂಡಗಾರ, ಭರತ ದೇವಡ್ಕರ, ಗಂಗಮ್ಮ ಕಾಂಬಳೆ ಇತರರಿದ್ದರು.

ಸತೀಶ ರಾಮನ್ನವರ, ರಾಮಗೌಡ ಬಂಡಗಾರ, ಭರತ ದೇವಡ್ಕರ, ಅವಧೂತ ಗುಡಿಮನಿ, ಜೀತೇಂದ್ರ ಕಾಂಬಳೆ, ಚಂದ್ರಶೇಖರ ಅರಬಾಂವಿ,ಗಂಗಾಧರ ಕಾಂಬಳೆ, ಎನ್.ಜಿ.ಪಾಟೀಲ, ಎಸ್.ಎನ್.ಬೆಳಗಾವಿ, ಎ.ಬಿ.ಸೊಲ್ಲಾಪೂರೆ, ಎಸ್.ಬಿ.ಹತ್ತಿ, ಪಿ.ಸಿ.ಪಾಯನ್ನವರ, ಗಂಗಮ್ಮ ಕಾಂಬಳೆ ಇತರರಿದ್ದರು.