ಬೆಳಗಾವಿ: ಕಾಯಕ ತತ್ತ$$$್ವದಡಿ ಸಮಾಜದ ಕಟ್ಟುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಗ್ರಾಮೀಣ ವಲಯ ಬಿಆರ್ಸಿ ಡಾ.ಮಹಾದೇವ ಮೇದಾರ ಅಭಿಪ್ರಾಯಪಟ್ಟರು.
ನಗರದಲ್ಲಿ ಭಾನುವಾರ ಲಿಂಗಾಯತ ಸಂಟನೆಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೃತ್ತಿ ಗೌರವ ಹೆಚ್ಚಿಸುವ ಜವಾಬ್ದಾರಿ ಪ್ರತಿಯೊಬ್ಬ ಶಿಕನ ಕೈಯಲ್ಲಿದೆ. ಸಾಧನೆ ಮಾಡುವ ನಿಟ್ಟಿನಲ್ಲಿ ಶ್ರಮಿಸಿದಾಗ ಮಾತ್ರ ಶಿಕ್ಷಣದ ಫಲ ಸಿಗುತ್ತದೆ. ಅನೇಕ ಶಿಕರು ಮಕ್ಕಳ ಏಳಿಗೆಗಾಗಿ ದುಡಿದರೂ ಸಲ್ಲಬೇಕಾದ ಗೌರವ, ಸನ್ಮಾನ ಸಿಗುತ್ತಿಲ್ಲ ಎಂದರು.
ಶಿಣ ಇಲಾಖೆಯ ಡಾ.ಸುನಿಲ ಪರೀಟ್, ರಶ್ಮಿ ತಳೇಕರ, ವಾಣಿಶ್ರೀ ಜೋಗಳೇಕರ, ರೇವಕ್ಕ ಹತ್ತಿ, ಎಸ್.ಎಂ.ನಾಶಿ, ಬಿ.ಜಿ.ಸೊಪ್ಪಿಮಠ, ಎಸ್.ಜಿ.ಮಡಿವಾಳರ, ಎಂ.ಬಿ.ನಿಲಜಿ ಅವರನ್ನು ಸನ್ಮಾನಿಸಲಾಯಿತು.
ಗುರುಸಿದ್ದಪ್ಪ ರೇವಣ್ಣನವರ, ಅಶೋಕ ಇಟಗಿ, ಶಶಿಭೂಷಣ ಪಾಟೀಲ, ಸದಾಶಿವ ದೇವರಮನಿ, ಶಂಕರ ಗುಡಸ, ಆನಂದ ಕರಕಿ, ಬಸವರಾಜ ಕರಡಿಮಠ, ಪ.ಬ.ಕರಿಕಟ್ಟಿ, ಶಿವಪುತಯ್ಯ ಪೂಜಾರ, ಶೇಖರ ವಾಲಿಇಟಗಿ, ಬಸವರಾಜ ಬಿಜ್ಜರಗಿ, ಮಹಾದೇವ ಕೆಂಪಿಗೌಡರ, ಅಕ್ಕಮಹಾದೇವಿ ತೆಗ್ಗಿ, ಸುಶೀಲಾ ಗುರವ, ಕಮಲಾ ಗಣಾಚಾರಿ, ಶೋಭಾ ದೇಯನ್ನವರ, ವಿ.ಕೆ.ಪಾಟೀಲ, ಸುರೇಶ ನರಗುಂದ, ಮಹಾಂತೇಶ ತೋರಣಗಟ್ಟಿ, ಶಿವಾನಂದ ನಾಯಕ ಇತರರಿದ್ದರು.
ಮಹಾದೇವಿ ಅರಳಿ ಪ್ರಾರ್ಥಿಸಿದರು. ಮಹಾಂತೇಶ ಮೆಣಸಿನಕಾಯಿ ಸ್ವಾಗತಿಸಿದರು. ಶಿವಾನಂದ ತಲ್ಲೂರ ಪರಿಚಯಿಸಿದರು. ಸಂಗಮೇಶ ಅರಳಿ ನಿರೂಪಿಸಿದರು.