ಕುಷ್ಟಗಿ ತಾಲೂಕಿನ ಹಿರೇಮನ್ನಾಪುರದ ಈಶ್ವರಯ್ಯ ಹಿರೇಮಠ ಎನ್ನುವವರಿಗೆ ಸೇರಿದ ತೋಟಕ್ಕೆ ಬೆಂಕಿ ಹೊತ್ತಿಕೊಂಡಿರುವುದು.  
ಜಿಲ್ಲೆ

ತೆಂಗಿನ ಮರಗಳು ಬೆಂಕಗಾಹುತಿ

ಕುರುವತ್ತಿ ಶ್ರೀಕಾಂತಪ್ಪ

ಕುಷ್ಟಗಿ: ತಾಲೂಕಿನ ಹಿರೇಮನ್ನಾಪುರ ಗ್ರಾಮದ ಈಶ್ವರಯ್ಯ ಹಿರೇಮಠ ಎನ್ನುವವರಿಗೆ ಸೇರಿದ ತೋಟಕ್ಕೆ ಮಂಗಳವಾರ ಬೆಂಕಿ ಹೊತ್ತಿ ವಿವಿಧ ಗಿಡ ಮರಗಳು ಆಹುತಿಯಾಗಿವೆ.

2ಎಕರೆಯಲ್ಲಿ ಬೆಳೆಸಲಾಗಿದ್ದ ಮಹಾಗನಿ, ಬೇವು, ಹೆಬ್ಬೇವು, ತೆಂಗಿನ ಮರಗಳು ಸೇರಿದಂತೆ ಡ್ರಿಪ್ ಪೈಪ್‌ಗಳು ಸುಟ್ಟಿವೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.