ಜಿಲ್ಲೆ

ಕೆಪಿಟಿಸಿಎಲ್​ ಭವನದಲ್ಲಿ ಐತಿಹಾಸಿಕ ಭಾರತೀಯತೆ ಕುರಿತು ಉಪನ್ಯಾಸ

Bengaluru - General - Rama Kishan K V

ಬೆಂಗಳೂರು: ವೈದಿಕ, ಪೌರಾಣಿಕ, ಐತಿಹಾಸಿಕ ಭಾರತೀಯತೆ ಕುರಿತು ಇಂಡಾಲಜಿಸ್ಟ್​ ಸದ್ಯೋಜಾತ ಭಟ್ಟ ಅವರಿಂದ ಉಪನ್ಯಾಸ ಕಾರ್ಯಕ್ರಮ ನಗರದ ಕೆಪಿಟಿಸಿಎಲ್​ ಭವನದಲ್ಲಿ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ಚಿತ್ರನಟ ಡಾ. ಶೀಧರ ನಟರಾಜ ಚಿತ್ರದ ಭಂಗಿಯ ವಿವರಣೆಯನ್ನು ವಿವರಿಸಿದರು.

ವಿದುಷಿಯರಾದ ಅನುರಾಧಾ ಹೆಗಡೆ, ಜಯಶೀ ಹೆಗಡೆ, ಮಂದಸ್ಮಿತಾ ಜಗದೀಶ ಹಾಗೂ ಶಾರದಾ ವೆಂಕಟೇಶ ಶೀಕೃಷ್ಣ ಲೀಲಾ ವಿನೋದ ಭರತನಾಟ್ಯ ಕಾರ್ಯಕ್ರಮ ಪ್ರದರ್ಶಿಸಿದರು. ಕಾದಂಬರಿಗಾರ್ತಿ ಶೋಭಾ ಹೆಗಡೆ, ಸಂದ ಅಧ್ಯ ಕೆ. ರಾಮಚಂದ್ರ ರೆಡ್ಡಿ, ಹಿರಿಯ ವಕೀಲ ವ್ನಿಶ್ವರ ಶಾಸಿ, ಗೌರಿ ಪಂಡಿತ, ಆಶಾ ಹೆಗಡೆ, ಸುಹಾಸಿನಿ ಜಡ್ಡೀಪಾಲ, ಗೀತಾ ಸಭಾಹಿತ, ಎಂ.ಎ. ಮುರಾರಿ ಮತ್ತಿತರರಿದ್ದರು.