ಜಿಲ್ಲೆ

ಉಪನ್ಯಾಸ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂವು ಪ್ರೊ. ಎ. ಮುರಿಗೆಪ್ಪ ದತ್ತಿ ನಿಮಿತ್ತ ಮೇ 12ರಂದು ಸಂಜೆ 6 ಗಂಟೆಗೆ ಸಂದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಕನ್ನಡ ರಂಗಭೂಮಿಯ ತುಡಿತ ಹಾಗೂ ತಲ್ಲಣಗಳು ವಿಷಯ ಕುರಿತು ಉಪನ್ಯಾಸ ಏರ್ಪಡಿಸಿದೆ.
ಬನಹಟ್ಟಿಯ ವಿಶ್ರಾಂತ ಪ್ರಾಚಾರ್ಯ ಪ್ರೊ. ಬಿ.ಆರ್​. ಪೊಲೀಸ್​ ಪಾಟೀಲ ಉಪನ್ಯಾಸಕರಾಗಿ ಆಗಮಿಸುವರು. ಹುಬ್ಬಳ್ಳಿಯ ಜೀವಿ ಕಲಾ ಬಳಗದ ಅಧ್ಯ ಗದಿಗೆಯ್ಯ ಹಿರೇಮಠ ಅಧ್ಯತೆ ವಹಿಸುವರು. ಡಾ. ಎ. ಮುರಿಗೆಪ್ಪ ಮತ್ತು ಲೀಲಾ ಮುರಿಗೆಪ್ಪ ಉಪಸ್ಥಿತರಿರುವರು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂದ ಪ್ರಧಾನ ಕಾರ್ಯದಶಿರ್ ಶಂಕರ ಹಲಗತ್ತಿ ತಿಳಿಸಿದ್ದಾರೆ.