ಜಿಲ್ಲೆ

ಲಕ್ಷ್ಮಣ ಪೂಜೇರಿಗೆ ಒಲಿದ ಅಧ್ಯಕ್ಷ ಸ್ಥಾನ

ಚಿಕ್ಕೋಡಿ: ತಾಲೂಕಿನ ಉಮರಾಣಿ ಗ್ರಾಪಂ 2ನೇ ಅವಗೆ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಲಕ್ಷ್ಮಣ ಪೂಜೇರಿ ಮತ್ತು ಉಪಾಧ್ಯಕ್ಷೆಯಾಗಿ ತಾಯವ್ವ ಬುರುಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂತೋಷ ಪಾಟೀಲ, ಶಿವಾನಂದ ಬಾಗೇವಾಡಿ, ಆರತಿ ಕಾಂಬಳೆ, ಶಾರವ್ವ ಇಟ್ನಾಳೆ, ನಿರ್ಲಮಾ ಪೂಜೇರಿ, ಉಮಾಶ್ರೀ ಶಿಂಗೆ, ಲಕ್ಷ್ಮೀ ಸನದಿ, ಸುಭಾಷ ನೇಜ, ರಾವಣ ಟೊನಪೆ, ಶೋಭಾ ವದಗಿ, ಸಾವಿತ್ರಿ ಅರಬ್ಯಾನವಾಡಿ, ಮುರಗೆಪ್ಪ ಅಡಿಸೇರಿ, ಧನಪಾಲ ಭೀಮನಾಯಿಕ, ಮಹಾದೇವ ಪೂಜೇರಿ, ಮಾಯಪ್ಪ ಮಗದುಮ್ಮ, ದುಂಡಪ್ಪಗೌಡ ಪಾಟೀಲ, ಕೇದಾರಿಗೌಡ ಪಾಟೀಲ ಇತರರಿದ್ದರು.

ಎಂ.ಎಸ್.ಗೌಡಪ್ಪನ್ನವರ ಚುನಾವಣಾಕಾರಿಯಾಗಿ ಕಾರ್ಯನಿರ್ವಹಿಸಿದರು.

ಉಮರಾಣಿ ಗ್ರಾಪಂ ಅಧ್ಯಕ್ಷರಾಗಿ ಲಕ್ಷ್ಮಣ ಪೂಜೇರಿ ಮತ್ತು ಉಪಾಧ್ಯಕ್ಷೆಯಾಗಿ ತಾಯವ್ವ ಬುರುಡ ಆಯ್ಕೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸತ್ಕರಿಸಿದರು. ಸಂತೋಷ ಪಾಟೀಲ, ಶಿವಾನಂದ ಬಾಗೇವಾಡಿ, ಆರತಿ ಕಾಂಬಳೆ ಇತರರಿದ್ದರು.