ಲಕ್ಷ್ಮೇಶ್ವರ: ತಾಲೂಕಿನ ಯತ್ನಳ್ಳಿ ಗ್ರಾಮದಲ್ಲಿ ನಿರ್ಮಾಣವಾದ ನೂತನ ಅಂಗನವಾಡಿ ಕೇಂದ್ರ ಹಾಗೂ ಅರಿವು ಕೇಂದ್ರವನ್ನು ಶಾಸಕ ಡಾ. ಚಂದ್ರು ಲಮಾಣಿ ಉದ್ಘಾಟಿಸಿದರು. ಈ ವೇಳೆ ಸಿಡಿಪಿಒ ಮೃತ್ಯುಂಜಯ ಗಡ್ಡದನ್ವೇವರಿ, ಹನಮರಡ್ಡಿ ಫಕ್ಕೀರಡ್ಡಿ, ಎಸ್. ಹೊಂಬಳ, ಈರನಗೌಡ ಪಾಟೀಲ, ನಿರ್ಮಲಾ ಬೆಟದೂರ, ಗಂಗಾಧರ ಸಂಧಿಮನಿ, ಕವಿತಾ ಸಂಕನಗೌಡರ, ಮೌಲಾಸಾಬ ಪಿಂಜಾರ, ಬಸವರಡ್ಡಿ ಮರಡೂರ, ಹುಲಿಗೆಪ್ಪ ಕರೆಣ್ಣವರ, ಬಿಬಿಜಾನ ನದಾಫ, ಚನ್ನವೀರಗೌಡ ಬೆಟ್ಟದೂರು, ಶಿವಯೋಗಿ ಹೊಸಕೇರಿ, ರೋಹನ್ ಕುಂದೇನಹಳ್ಳಿ, ಚಂದ್ರು ಎಸ್, ಪ್ರಭುಗೌಡ ಪಾಟೀಲ, ಶೇಖರಗೌಡ ಪಾಟೀಲ, ದ್ಯಾಮಣ್ಣ ಪೂಜಾರ ಅನೇಕರು ಉಪಸ್ಥಿತರಿದ್ದರು.