ಜಿಲ್ಲೆ

ಮೈಸೂರು ಪೊಲೀಸ್ ಶ್ವಾನ ಘಟಕಕ್ಕೆ ಲ್ಯಾಬ್ರಡಾರ್ ಸೇರ್ಪಡೆ

ಮೈಸೂರು ಜಿಲ್ಲಾ ಪೊಲೀಸ್ ಶ್ವಾನ ಘಟಕಕ್ಕೆ ಶನಿವಾರ ಸೇರ್ಪಡೆಯಾದ ಲ್ಯಾಬ್ರಡಾರ್ ತಳಿಯ ನಾಯಿಮರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಆತ್ಮೀಯವಾಗಿ ಬರಮಾಡಿಕೊಂಡರು.