ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕುವೆಂಪು ಭಾಷಾ ಭಾರತಿ ಪ್ರಾಕಾರ ತನ್ನ ಪ್ರಕಟಣೆಯ ಪುಸ್ತಕಗಳಲ್ಲಿ ಹಾಗೂ ಆನ್‌ಲೈನ್ ಖರೀದಿಯಲ್ಲಿ ಆಗಸ್ಟ್ ತಿಂಗಳಾದ್ಯಂತ ಶೇ. 50 ರಿಯಾಯಿತಿ ಘೋಷಿಸಿದೆ. ಪ್ರಾಕಾರದ ಜಾಲತಾಣ www.kuvempubhashabharathi.karnataka.gov.in ಮೂಲಕವೂ ಖರೀದಿಸಬಹುದು ಎಂದು ರಿಜಿಸ್ಟ್ರಾರ್ ಈಶ್ವರ್ ಕು. ಮಿರ್ಜಿ ತಿಳಿಸಿದ್ದಾರೆ.