ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮದಲ್ಲಿ ಪವರ್ ಸ್ಟಾರ್ ಪುನೀತ್‌ರಾಜಕುಮಾರ ಪುಣ್ಯ ಸ್ಮರಣೆ ಮಂಗಳವಾರ ಆಚರಿಸಲಾಯಿತು. ಅಪ್ಪು ಅಭಿಮಾನಿಗಳಾದ ವೀರೇಶಯ್ಯ ಮಠಪತಿ, ಆಂಜನೇಯ ಹಾದಿಮನಿ, ಶರಬಯ್ಯ ಸಂಕೀನ್, ಚಂದ್ರಹಾಸ್ ಬಾವಿಕಟ್ಟಿ, ಆಂಜನೇಯ ವಾಲ್ಮೀಕಿ ಇತರರಿದ್ದರು.  
ಜಿಲ್ಲೆ

ಅಭಿಮಾನಿಗಳಿಂದ ಅನ್ನಸಂತರ್ಪಣೆ

ಕುಷ್ಟಗಿ: ತಾಲೂಕಿನ ಕಂದಕೂರು ಗ್ರಾಮದಲ್ಲಿ ಪವರ್ ಸ್ಟಾರ್ ಪುನೀತ್‌ರಾಜಕುಮಾರ ಪುಣ್ಯ ಸ್ಮರಣೆ ಮಂಗಳವಾರ ಆಚರಿಸಲಾಯಿತು.

ಅಪ್ಪು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಗಲಿದ ನಟನಿಗೆ ನಮನ ಸಲ್ಲಿಸಿದ ಅಭಿಮಾನಿಗಳು, ಕಾರ್ಯಕ್ರಮ ನಿಮಿತ್ತ ಅನ್ನ ಸಂತರ್ಪಣೆ ಮಾಡಿದರು.

ಗ್ರಾಮದ ವೀರೇಶಯ್ಯ ಮಠಪತಿ, ಆಂಜನೇಯ ಹಾದಿಮನಿ, ಶರಬಯ್ಯ ಸಂಕೀನ್, ಚಂದ್ರಹಾಸ್ ಬಾವಿಕಟ್ಟಿ, ಆಂಜನೇಯ ವಾಲ್ಮೀಕಿ, ಅಭಿಷೇಕ ಮಾಲಿಪಾಟೀಲ್, ಸಲೀಂಸಾಬ ಟೆಂಗುಂಟಿ, ಶರಣಪ್ಪ ಹುಳಿಮೊಸರು, ಯಮನಪ್ಪ ಗುಮಗೇರಿ ಇತರರು ಇದ್ದರು.