ಜಿಲ್ಲೆ

ಕುರುಹಿನಶೆಟ್ಟಿ ಸಂಘದ ಪದಾಧಿಕಾರಿಗಳು

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ನವನಗರದ ಕುರುಹಿನಶೆಟ್ಟಿ ಅಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.

ಮಹಾಂತೇಶ ಕೋಳಿವಾಡ ಗೌರವಾಧ್ಯಕ್ಷ, ವಿ.ಬಿ. ಚವಡಿ ಅಧ್ಯಕ್ಷ, ಡಾ. ಶಶಿಧರ ಬಿದರಹಳ್ಳಿ, ಕೆ.ಎಸ್. ಡೊಳ್ಳಿನ ಉಪಾಧ್ಯಕ್ಷರು, ಎನ್.ಆರ್. ಗುಡ್ಡಾನವರ ಕಾರ್ಯದರ್ಶಿ, ಐ.ಎಸ್. ಮೂಲಿಮನಿ ಸಹ ಕಾರ್ಯದರ್ಶಿ, ಎಸ್.ಬಿ. ದಿಬ್ಬದಮನಿ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.